‘DMK’ ದೊಡ್ಡ ಯಡವಟ್ಟು ; ‘ಜಮ್ಮು-ಕಾಶ್ಮೀರದ ಅರ್ಧದಷ್ಟು ಭಾಗ ಪಾಕಿಸ್ತಾನದ ಭಾಗ’ವೆಂದು ತೋರಿಸುವ ‘ಭಾರತ ನಕ್ಷೆ’ ಪೋಸ್ಟ್

ನವದೆಹಲಿ : ದ್ರಾವಿಡ ಮುನ್ನೇತ್ರ ಕಳಗಂ (DMK) NRI ವಿಂಗ್ ಪೋಸ್ಟ್’ನ್ನ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್’ನಲ್ಲಿ ಹಂಚಿಕೊಂಡ ನಂತರ ಆನ್ಲೈನ್ನಲ್ಲಿ ಹೊಸ ವಿವಾದದ ಅಲೆ ಭುಗಿಲೆದ್ದಿದೆ, ಇದರಲ್ಲಿ ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳನ್ನ ಪಾಕಿಸ್ತಾನಕ್ಕೆ ಹಸ್ತಾಂತರಿಸಲಾಗಿದೆ ಎಂದು ಹೇಳಲಾದ ಭಾರತದ ನಕ್ಷೆಯನ್ನ ಒಳಗೊಂಡಿದೆ. ಡಿಎಂಕೆ ದೇಶಭಕ್ತಿಯಿಲ್ಲದ ನಡವಳಿಕೆ ಹೊಂದಿದೆ ಎಂದು ನೆಟ್ಟಿಗರು ಆರೋಪಿಸಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಹಿನ್ನಡೆ ಅನುಭವಿಸಿದ ಬಳಿಕ ತಮಿಳುನಾಡು ಆಡಳಿತ ಪಕ್ಷವು ಪೋಸ್ಟ್’ನ್ನ ಡಿಲೇಟ್ ಮಾಡಿದೆ. ಇದಾದ ಕೆಲವೇ … Continue reading ‘DMK’ ದೊಡ್ಡ ಯಡವಟ್ಟು ; ‘ಜಮ್ಮು-ಕಾಶ್ಮೀರದ ಅರ್ಧದಷ್ಟು ಭಾಗ ಪಾಕಿಸ್ತಾನದ ಭಾಗ’ವೆಂದು ತೋರಿಸುವ ‘ಭಾರತ ನಕ್ಷೆ’ ಪೋಸ್ಟ್