‘ವೋಟರ್ ಐಡಿ’ ಅಕ್ರಮ ಕೇಸ್ ; ನಾಳೆ ಚುನಾವಣಾ ಆಯೋಗದ ಭೇಟಿ ಎಂದ ಡಿ.ಕೆ ಶಿವಕುಮಾರ್ |D.K Shivakumar

ಬೆಂಗಳೂರು : ಮತದಾರರ ಮಾಹಿತಿ ಸಂಗ್ರಹ ಮಾಡುವುದು ಗಂಭೀರ ಆರೋಪವಾಗಿದೆ, ನಾಳೆ ನಾಳೆ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಲಿದ್ದೇವೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಡಿಕೆಶಿ ಮತದಾರರ ಪಟ್ಟಿಯ ಅಕ್ರಮ ಪರಿಷ್ಕರಣೆ, ಮತದಾರರ ಮಾಹಿತಿ ಸಂಗ್ರಹ ಗಂಭೀರ ಅಪರಾಧ. ಚುನಾವಣಾ ಆಯೋಗವು ಈ ಪ್ರಕರಣವನ್ನು ಡಿವಿಸಿಗೆ ನೀಡಿದ್ದು, ಇದು ಡಿವಿಸಿಯಿಂದ ತನಿಖೆಯಾಗುವ ವಿಚಾರವಲ್ಲ. ನಾಳೆ ಮಧ್ಯಾಹ್ನ ಚುನಾವಣಾ ಆಯೋಗದ ಅಧಿಕಾರಿಗಳನ್ನು ನಾನು , ಸಿದ್ದರಾಮಯ್ಯಅವರು ಹಾಗೂ ಪಕ್ಷದ ಇತರೆ ನಾಯಕರು ಭೇಟಿ … Continue reading ‘ವೋಟರ್ ಐಡಿ’ ಅಕ್ರಮ ಕೇಸ್ ; ನಾಳೆ ಚುನಾವಣಾ ಆಯೋಗದ ಭೇಟಿ ಎಂದ ಡಿ.ಕೆ ಶಿವಕುಮಾರ್ |D.K Shivakumar