ಡಿಕೆಶಿಗೆ 6, 9 ಅದೃಷ್ಟದ ಸಂಖ್ಯೆಗಳು, ಡಿಕೆ ಶಿವಕುಮಾರ್ ‘CM’ ಆದ್ರೆ ನಾನೇ ಮೊದಲು ಖುಷಿ ಪಡೋದು : ಶಿವಗಂಗಾ ಬಸವರಾಜ್

ದಾವಣಗೆರೆ : ಶಾಸಕ ಇಕ್ಬಾಲ್ ಹುಸೇನ್ ಜನವರಿ 6ನೇ ತಾರೀಕು ಅಥವಾ 9ನೇ ತಾರೀಕಿನಂದು ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ ಇವರ ಒಂದು ಹೇಳಿಕೆಗೆ ಶಾಸಕ ಶಿವಗಂಗಾ ಬಸವರಾಜ ಪ್ರತಿಕ್ರಿಯೆ ನೀಡಿದ್ದು ಡಿಕೆ ಶಿವಕುಮಾರ್ ಸಿಎಂ ಆದರೆ ಮೊದಲು ಖುಷಿಪಡುವುದು ನಾನೇ ಡಿಕೆ ಶಿವಕುಮಾರ್ ನನಗೆ ಆರಾಧ್ಯ ದೈವ ಎಂದು ತಿಳಿಸಿದ್ದಾರೆ. ದಾವಣಗೆರೆಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಐದು ವರ್ಷ ಸಿಎಂ ಎಂದು ಯತಿಂದ್ರ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ … Continue reading ಡಿಕೆಶಿಗೆ 6, 9 ಅದೃಷ್ಟದ ಸಂಖ್ಯೆಗಳು, ಡಿಕೆ ಶಿವಕುಮಾರ್ ‘CM’ ಆದ್ರೆ ನಾನೇ ಮೊದಲು ಖುಷಿ ಪಡೋದು : ಶಿವಗಂಗಾ ಬಸವರಾಜ್