ಬೆಂಗಳೂರು : ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಮತಬೇಟೆ ಆರಂಭವಾಗಿದೆ. ಬಿಜೆಪಿಯ ಮುನಿರತ್ನರನ್ನು ಸೋಲಿಸಲು ಪಣತೊಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಈ ಕ್ಷೇತ್ರವನ್ನು ಪ್ರತಿಷ್ಟೆಯಾಗಿ ತೆಗೆದುಕೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪರನ್ನು ಮಹಿಳಾ ಅಭ್ಯರ್ಥಿಯಾಗಿ ಘೋಷಿಸಿದ್ದಾರೆ, ಈ ಮೂಲಕ ಕ್ಷೇತ್ರದಲ್ಲಿ ಮಹಿಳಾ ಸಂಕಲ್ಪ ಸಮಾವೇಶದಲ್ಲಿ ಮಹಿಳಾ ಮತಗಳನ್ನು ಸೆಳೆಯಲು ಮುಂದಾಗಿದ್ದಾರೆ. ಈ ವೇಳೆ ಮಾತನಾಡಿದ ಡಿ.ಕೆ ಶಿವಕುಮಾರ್ ರಾಜಕಾರಣದಲ್ಲಿ ಸಾಧ್ಯತೆ ಬಿಟ್ಟರೆ ಬೇರೇನೂ ಇಲ್ಲ, ಹೆಣ್ಣು ಮಕ್ಲಳು ಮನಸ್ಸು ಮಾಡಿದರೆ ಏನು ಬೇಕಾದರೂ … Continue reading BIGG NEWS : ಸಚಿವ ಮುನಿರತ್ನ ವಿರುದ್ಧ ‘ಮಹಿಳಾ ಅಭ್ಯರ್ಥಿ’ ಘೋಷಿಸಿದ ಡಿಕೆಶಿ : ಮತ್ತೊಮ್ಮೆ ಫಲ ಕೊಡುತ್ತಾ ‘ಕನಕಪುರ ಬಂಡೆ’ ತಂತ್ರಗಾರಿಕೆ..?
Copy and paste this URL into your WordPress site to embed
Copy and paste this code into your site to embed