BIG NEWS: ಡಿ.ಕೆ ಶಿವಕುಮಾರ್‌ ಮನೆ ಮೇಲೆ ಸಿಬಿಐ ದಾಳಿ ಹಿನ್ನೆಲೆ; ಗೇಟ್‌ ಗೆ ಬೀಗ ಹಾಕಿ ಕುಳಿತ ತಾಯಿ ಗೌರಮ್ಮ

ರಾಮನಗರ: ಡಿ.ಕೆ. ಶಿವಕುಮಾರ್‌ ಮನೆ ಮೇಲೆ ಸಿಬಿಐ ದಾಳಿ ನಡೆಸಿದೆ. ಈ ಹಿನ್ನೆಲೆಯಲ್ಲಿ ಡಿಕೆಶಿ ತಾಯಿ ಗೌರಮ್ಮ ಅವರು ಗೇಟ್‍ಗೆ ಬೀಗ ಹಾಕಿ ಮನೆಯಲ್ಲಿ ಕುಳಿತಿದ್ದಾರೆ. BIGG NEWS: RSS ಬ್ಯಾನ್‌ ವಿಚಾರ;ಯಾವ ಕಾಂಗ್ರೆಸ್‌ ನಾಯಕನಿಂದಲೂ ನಿಷೇಧ ಮಾಡಲು ಆಗಲ್ಲ; ಕೆ. ಎಸ್‌ ಈಶ್ವರಪ್ಪ ಬುಧವಾರ ರಾತ್ರಿ ಡಿಕೆಶಿ ಕನಕಪುರ ಮನೆಯ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಡಿಕೆಶಿಯ ಕನಕಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿರುವ ಮನೆಯ ಗೇಟ್‍ಗೆ ಬೀಗ ಹಾಕಿದ್ದಾರೆ. ಗೇಟ್ … Continue reading BIG NEWS: ಡಿ.ಕೆ ಶಿವಕುಮಾರ್‌ ಮನೆ ಮೇಲೆ ಸಿಬಿಐ ದಾಳಿ ಹಿನ್ನೆಲೆ; ಗೇಟ್‌ ಗೆ ಬೀಗ ಹಾಕಿ ಕುಳಿತ ತಾಯಿ ಗೌರಮ್ಮ