‘ಡಿ.ಕೆ ಶಿವಕುಮಾರ್’ನಿಂದ ‘ಕಾಂಗ್ರೆಸ್ ಸಮೀಕ್ಷೆ’ ರಿಸಲ್ಟ್ ಔಟ್: ‘ಕೈ ಪಕ್ಷ’ ಎಷ್ಟು ಗೆಲುವು ಗೊತ್ತಾ?

ಬೆಂಗಳೂರು: ಈ ಬಾರಿ ನಿಮ್ಮ ಸರ್ಕಾರ ಬಂದರೆ ಮತ್ತೆ ಆಪರೇಷನ್ ಕಮಲ ನಡೆಯದಂತೆ ಹೇಗೆ ತಡೆಯುತ್ತೀರಿ ಎಂದು ಕೇಳಿದ ಪ್ರಶ್ನೆಗೆ, ‘ನಮ್ಮ ಸಮೀಕ್ಷೆಯಲ್ಲಿ ಕಾಂಗ್ರೆಸ್ 136 ಸೀಟು, ಬಿಜೆಪಿ 66 ಸ್ಥಾನ ಪಡೆಯಲಿದೆ. 100 ಕ್ಷೇತ್ರಗಳಲ್ಲಿ ಒಂದು ಅರ್ಜಿಗಳಿದ್ದು, ನಮ್ಮಲ್ಲಿ ಐದಾರು ಚುನಾವಣೆ ಸೋತಿರುವ ಕ್ಷೇತ್ರದಲ್ಲೂ 10 ಅರ್ಜಿಗಳು ಬಂದಿವೆ. ಇದರ ಅರ್ಥ ಏನು? ಬಿಜೆಪಿಯವರು ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳಿಲ್ಲ ಎನ್ನುತ್ತಿದ್ದರು. ಅಶೋಕ್ ಅವರು 10 ಜನ ಶಾಸಕರು ಬರುತ್ತಾರೆ ಎಂದು ಹೇಳಿದ್ದಾರೆ. ಅವರು ತಡಯಾಕೆ ಮಾಡುತ್ತಿದ್ದಾರೆ? … Continue reading ‘ಡಿ.ಕೆ ಶಿವಕುಮಾರ್’ನಿಂದ ‘ಕಾಂಗ್ರೆಸ್ ಸಮೀಕ್ಷೆ’ ರಿಸಲ್ಟ್ ಔಟ್: ‘ಕೈ ಪಕ್ಷ’ ಎಷ್ಟು ಗೆಲುವು ಗೊತ್ತಾ?