BIG NEWSS: ಡಿಸೆಂಬರ್ ಅಂತ್ಯದೊಳಗೆ ಡಿಕೆ ಶಿವಕುಮಾರ್ ಸಿಎಂ ಆಗೋದು ಗ್ಯಾರಂಟಿ: ಕಾಂಗ್ರೆಸ್ ಶಾಸಕ ಭವಿಷ್ಯ
ಬೆಂಗಳೂರು: ನಾನು ರಕ್ತದಲ್ಲಿ ಬೇಕಾದ್ರೂ ಬರೆದುಕೊಡ್ತೀನಿ. ಡಿಸೆಂಬರ್ ಅಂತ್ಯದೊಳಗೆ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗೋದು ಗ್ಯಾರಂಟಿ ಎಂಬುದಾಗಿ ಕಾಂಗ್ರೆಸ್ ಶಾಸಕ ಬಸವರಾಜ್ ಶಿವಗಂಗಾ ಭವಿಷ್ಯ ನುಡಿದಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಡಿ.ಕೆ ಶಿವಕುಮಾರ್ ಡಿಸೆಂಬರ್ ಅಂತ್ಯಗೊಳಗೆ ಮುಖ್ಯಮಂತ್ರಿಯಾಗುತ್ತಾರೆ. ಅಲ್ಲದೇ ಮುಂದಿನ 5 ವರ್ಷಗಳ ಕಾಲ ಅವರೇ ಈ ರಾಜ್ಯದ ಮುಖ್ಯಮಂತ್ರಿಯಾಗಿರಲಿದ್ದೆ ಎಂಬುದಾಗಿ ಹೇಳಿದರು. ನಮಗೆ ಬೇರೆ ಪಕ್ಷದ ಶಾಸಕರ ಅಗತ್ಯವಿಲ್ಲ. ಏಕೆಂದರೇ ನಮ್ಮ ಪಕ್ಷದಲ್ಲೇ ಬೇಕಾದಷ್ಟು ಶಾಸಕರಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಮೊದಲು ಸಚಿವ ಕೆ.ಎನ್ ರಾಜಣ್ಣ … Continue reading BIG NEWSS: ಡಿಸೆಂಬರ್ ಅಂತ್ಯದೊಳಗೆ ಡಿಕೆ ಶಿವಕುಮಾರ್ ಸಿಎಂ ಆಗೋದು ಗ್ಯಾರಂಟಿ: ಕಾಂಗ್ರೆಸ್ ಶಾಸಕ ಭವಿಷ್ಯ
Copy and paste this URL into your WordPress site to embed
Copy and paste this code into your site to embed