‘ಪೆನ್ ಡ್ರೈವ್’ ಅಲ್ಲಿರೋ ವಿಡಿಯೋ ಡಿಕೆ ಶಿವಕುಮಾರ್ ಟ್ರಾನ್ಸ್ಫರ್ ಮಾಡಿಕೊಂಡಿದ್ದಾರೆ : HDK ಗಂಭೀರ ಆರೋಪ

ಮೈಸೂರು : ಹಾಸನ ಸಂಸದ ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿ ದಂತೆ ಮೈಸೂರಿನಲ್ಲಿ HD ಕುಮಾರಸ್ವಾಮಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದು, ಕಾರು ಚಾಲಕ ಕಾರ್ತಿಕ್ ಹತ್ತಿರ ಪೆನ್ ಡ್ರೈವ್ ಪಡೆದುಕೊಂಡು ವಿಡಿಯೋಗಳನ್ನ ಡಿಕೆ ಶಿವಕುಮಾರ್ ಟ್ರಾನ್ಸ್ಫರ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಪೆನ್ ಡ್ರೈವ್ ಪ್ರಕರಣದಲ್ಲಿ ಅರ್ಧ ನಿಮಿಷದಲ್ಲಿ ಎಲ್ಲವೂ ತೀರ್ಮಾನ ಆಗಿದೆ. ಡಿಕೆ ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರವಾದ ಆರೋಪ ಮಾಡಿದ್ದಾರೆ. … Continue reading ‘ಪೆನ್ ಡ್ರೈವ್’ ಅಲ್ಲಿರೋ ವಿಡಿಯೋ ಡಿಕೆ ಶಿವಕುಮಾರ್ ಟ್ರಾನ್ಸ್ಫರ್ ಮಾಡಿಕೊಂಡಿದ್ದಾರೆ : HDK ಗಂಭೀರ ಆರೋಪ