ಕೆಪಿಸಿಸಿ ಅಧ್ಯಕ್ಷರ ಹುದ್ದೆಯಿಂದ ‘ಡಿಕೆಶಿ’ ಇಳಿಯೋಕೆ ಡೇಟ್ ಫಿಕ್ಸ್: ‘ಅಕ್ಟೋಬರ್’ವರೆಗೂ ಮಾತ್ರ ಮುಂದುವರಿಕೆ?
ಬೆಂಗಳೂರು: ರಾಜ್ಯದ ಪಂಚಾಯ್ತಿ, ಸ್ಥಳೀಯ ಸಂಸ್ಥೆಗಳ ಚುನಾವಣೆ ವರೆಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸುಭದ್ರವೆಂಬುದಾಗಿ ತಿಳಿದು ಬಂದಿದೆ. ಅಕ್ಟೋಬರ್ ನಲ್ಲಿ ಇದು ಮುಗಿಯಲಿದ್ದು, ಆ ಬಳಿಕ ಡಿ.ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಯಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಬಗ್ಗೆ ಸ್ವತಹ ಅವರೇ ಮುಳಿಸುವ ನೀಡಿದ್ದು, ರಾಜ್ಯದಲ್ಲಿ ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿಯುವವರೆಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆಯಿಲ್ಲ. ಹೀಗಾಗಿ ಅಕ್ಟೋಬರ್ ತಿಂಗಳವರೆಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ … Continue reading ಕೆಪಿಸಿಸಿ ಅಧ್ಯಕ್ಷರ ಹುದ್ದೆಯಿಂದ ‘ಡಿಕೆಶಿ’ ಇಳಿಯೋಕೆ ಡೇಟ್ ಫಿಕ್ಸ್: ‘ಅಕ್ಟೋಬರ್’ವರೆಗೂ ಮಾತ್ರ ಮುಂದುವರಿಕೆ?
Copy and paste this URL into your WordPress site to embed
Copy and paste this code into your site to embed