ED ನೋಟಿಸ್ ವಿಚಾರ: ರಾಜಕೀಯವಾಗಿ ನನಗೆ ಕಿರುಕುಳ ನೀಡಲು ಈರೀತಿ ಮಾಡುತ್ತಿದ್ದಾರೆ – DK ಶಿವಕುಮಾರ್
ಮೈಸೂರು: ರಾಜಕೀಯವಾಗಿ ನನಗೆ ಕಿರುಕುಳ ನೀಡಲು ಈರೀತಿ ಮಾಡುತ್ತಿದ್ದಾರೆ. ನನ್ನ ಕುಟುಂಬ ಸದಸ್ಯರ ಆಸ್ತಿ ಸರ್ಕಾರಿ ಆಸ್ತಿಯಲ್ಲ. ಪ್ರಕಿಯೊಬ್ಬರೂ ತಮ್ಮದೇ ಆದ ಆದಾಯ ಹೊಂದಿದ್ದು, ಪ್ಯಾನ್ ಸಂಖ್ಯೆ ಹೊಂದಿದ್ದಾರೆ. ನಾನು ಎಲ್ಲವನ್ನು ತನಿಖಾಧಿಕಾರಿಗಳಿಗೆ ವಿವರಿಸಿದ್ದು, ಅವರು ಈ ನೆಲದ ಕಾನೂನನ್ನು ಅರ್ಥಮಾಡಿಕೊಳ್ಳಬೇಕು. ನನಗೆ ಕಿರುಕುಳ ನೀಡುವ ಬದಲು ಕಾನೂನು ರೀತಿಯಲ್ಲಿ ವಿಚಾರಣೆ ಮಾಡಬೇಕು ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ( DK Shivakumar ) ಹೇಳಿದ್ದಾರೆ. ಇಂದು ಬದನವಾಳುವಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮಹಾತ್ಮ ಗಾಂಧಿ, ನೆಹರೂ, ಸರೋಜಿನಿ … Continue reading ED ನೋಟಿಸ್ ವಿಚಾರ: ರಾಜಕೀಯವಾಗಿ ನನಗೆ ಕಿರುಕುಳ ನೀಡಲು ಈರೀತಿ ಮಾಡುತ್ತಿದ್ದಾರೆ – DK ಶಿವಕುಮಾರ್
Copy and paste this URL into your WordPress site to embed
Copy and paste this code into your site to embed