ಪೇ ಸಿಎಂ ಟೀ ಶರ್ಟ್ ನಾನು, ಸಿದ್ಧರಾಮಯ್ಯ ನಾಳೆ ಹಾಕಿಕೊಳ್ಳುತ್ತೇವೆ, ತಾಕತ್ತಿದ್ದರೇ ಬಂಧಿಸಿ – ಡಿ.ಕೆ ಶಿವಕುಮಾರ್

ಬೆಂಗಳೂರು: ನಮ್ಮ ಹುಡುಗ ಪೇಸಿಎಂ ( Pay CM ) ಎಂಬ ಟೀ ಶರ್ಟ್ ಧರಿಸಿದ್ದ. ಅವನ್ನು ಪೊಲೀಸರು ಹಿಡಿದು ಬಡಿಯುತ್ತಿದ್ದಾರೆ. ನಾಳೆ ನಾನು, ಸಿದ್ದರಾಮಯ್ಯ ಅವರು ಎಲ್ಲರೂ ಹಾಕಿಕೊಳ್ಳುತ್ತೇವೆ. ನನ್ನ ಹಾಗೂ ಸಿದ್ದರಾಮಯ್ಯನವರ ಬಗ್ಗೆಯೂ ಬಿಜೆಪಿಯವರು ಹಾಕಿದ್ದರು ಆಗ ಅವರನ್ನು ಪೊಲೀಸರು ಯಾಕೆ ಬಂಧಿಸಲಿಲ್ಲ? ಹೊಡೆಯಲಿಲ್ಲ? ಅವರಿಗೊಂದು ಕಾನೂನು ನಮಗೊಂದು ಕಾನೂನಾ? ಇದು ಪ್ರಜಾಪ್ರಭುತ್ವ ವ್ಯವಸ್ಥೆ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ( DK Shivakumar ) ಹೇಳಿದ್ದಾರೆ. ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ … Continue reading ಪೇ ಸಿಎಂ ಟೀ ಶರ್ಟ್ ನಾನು, ಸಿದ್ಧರಾಮಯ್ಯ ನಾಳೆ ಹಾಕಿಕೊಳ್ಳುತ್ತೇವೆ, ತಾಕತ್ತಿದ್ದರೇ ಬಂಧಿಸಿ – ಡಿ.ಕೆ ಶಿವಕುಮಾರ್