BIGG NEWS : ಅಪ್ಪುಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ : ಕಾರ್ಯಕ್ರಮದ ಅವ್ಯವಸ್ಥೆ ಕುರಿತು ‘ಡಿಕೆಶಿ’ ಆಕ್ರೋಶ
ಬೆಂಗಳೂರು : ಸರ್ಕಾರ ತರಾತುರಿಯಲ್ಲೇ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮುಗಿಸಿದೆ. ಸುಸಜ್ಜಿತ ವೇದಿಕೆಯಲ್ಲಿ ಕಾರ್ಯಕ್ರಮ ನಡೆದಿಲ್ಲ ಎಂದು ಡಿಕೆ ಶಿವಕುಮಾರ್ ವಾಗ್ಧಾಳಿ ನಡೆಸಿದ್ದಾರೆ. ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಡಿ.ಕೆ ಶಿವಕುಮಾರ್ ‘ ಅಲ್ಲಾ ರೀ..ಡಾ ರಾಜ್ ಕುಮಾರ್ ಗೆ ಈ ಹಿಂದೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡುವಾಗ ಸರ್ಕಾರ ಎಂತಹ ಕಾರ್ಯಕ್ರಮ ಮಾಡಿತ್ತು..ಆ ಕಾಲದಲ್ಲೇ ಎಂತಹ ಕಾರ್ಯಕ್ರಮ ಮಾಡಿದ್ದರು..ನಾನು ಕೂಡ ಅವಾಗ ಇದ್ದೇ…ಅದ್ದೂರಿಯಾಗಿ ರಾಜ್ ಗೆ ಪ್ರಶಸ್ತಿ ಪ್ರದಾನ … Continue reading BIGG NEWS : ಅಪ್ಪುಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ : ಕಾರ್ಯಕ್ರಮದ ಅವ್ಯವಸ್ಥೆ ಕುರಿತು ‘ಡಿಕೆಶಿ’ ಆಕ್ರೋಶ
Copy and paste this URL into your WordPress site to embed
Copy and paste this code into your site to embed