ವಿಪಕ್ಷ ನಾಯಕನ ಮುನಿಸು: ಸಿದ್ದರಾಮಯ್ಯ ಮನವೊಲಿಕೆಗೆ ಸ್ವತಃ ಅಖಾಡಕ್ಕಿಳಿದ ಡಿ.ಕೆ. ಶಿವಕುಮಾರ್

ಬೆಂಗಳೂರು: ಮೈಸೂರು ಪಾಲಿಕೆ ಚುನಾವಣೆಯ ಮೈತ್ರಿ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದಾರೆ. ಡಿ.ಕೆ ಶಿವಕುಮಾರ್‌ ಮುನಿಸಿಕೊಂಡ ಸಿದ್ಧರಾಮಯ್ಯ ನಾಳಿನ ಪಾತ್ರೆಯಾತ್ರೆಯಲ್ಲಿ ಭಾಗಿಯಾಗುವುದಿಲ್ಲ ಎಂದಿದ್ದಾರೆ ಎನ್ನಲಾಗ್ತಿದೆ. ಸಧ್ಯ ಈ ವಿಚಾರವಾಗಿ ಇದೀಗ ವಿಪಕ್ಷ ನಾಯಕನ ಮನವೊಲಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ. ಸಿದ್ದರಾಮಯ್ಯ ಅವರನ್ನ ಡಿ.ಕೆ. ಸುರೇಶ್ ಮನವೊಲಿಸಲು ಪ್ರಯತ್ನಿಸಿದ್ದರು. ಆದ್ರೆ, ಸಿದ್ದರಾಮಯ್ಯ ಸುರೇಶ್ ಮಾತಿಗೆ ಕ್ಯಾರೆ ಎಂದಿಲ್ಲವಂತೆ. ಹಾಗಾಗಿ ಸಿದ್ದರಾಮಯ್ಯ ಮನವೊಲಿಕೆಗೆ ಸ್ವತಃ ಡಿ.ಕೆ ಶಿವಕುಮಾರ್‌ ಮುಂದಾಗಿದ್ದು, ಮನೆಗೇ ಹೋಗಿ ಮನವೊಲಿಕೆ ಯತ್ನಿಸುತ್ತಿದ್ದಾರೆ. ನಾಳಿನ … Continue reading ವಿಪಕ್ಷ ನಾಯಕನ ಮುನಿಸು: ಸಿದ್ದರಾಮಯ್ಯ ಮನವೊಲಿಕೆಗೆ ಸ್ವತಃ ಅಖಾಡಕ್ಕಿಳಿದ ಡಿ.ಕೆ. ಶಿವಕುಮಾರ್