ಕಳ್ಳನಿಗೆ ಕೇಳಿ ಕೋರ್ಟ್ ಡೇಟ್ ಕೊಡುತ್ತಾ? : ‘ಡಿಕೆಶಿ’ ವಿಚಾರಣೆ ಕುರಿತು ಮಾಜಿ ಸಚಿವ ‘ಈಶ್ವರಪ್ಪ’ ವ್ಯಂಗ್ಯ
ಶಿವಮೊಗ್ಗ : ಕಳ್ಳನಿಗೆ ಕೇಳಿ ಕೋರ್ಟ್ ಡೇಟ್ ಕೊಡುತ್ತಾ ಎಂದು ಡಿಕೆಶಿ ವಿಚಾರಣೆ ಕುರಿತು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಇಡಿ ನೋಟಿಸ್ ಕೊಟ್ಟಿದ್ದು, ಡಿಕೆ ಶಿವಕುಮಾರ್ ವಿಚಾರಣೆ ಎದುರಿಸುತ್ತಿದ್ದಾರೆ. ಈ ಕುರಿತು ವ್ಯಂಗ್ಯವಾಡಿದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಕಳ್ಳನಿಗೆ ಡೇಟ್ ಕೇಳಿ ಕೋರ್ಟ್ ದಿನಾಂಕ ನೀಡುತ್ತಾ ? ಎಂದು ಪ್ರಶ್ನಿಸಿ ಕೋರ್ಟ್ ಕೊಡುವ ಡೇಟ್ ಗೆ ಕಳ್ಳ ವಿಚಾರಣೆಗೆ … Continue reading ಕಳ್ಳನಿಗೆ ಕೇಳಿ ಕೋರ್ಟ್ ಡೇಟ್ ಕೊಡುತ್ತಾ? : ‘ಡಿಕೆಶಿ’ ವಿಚಾರಣೆ ಕುರಿತು ಮಾಜಿ ಸಚಿವ ‘ಈಶ್ವರಪ್ಪ’ ವ್ಯಂಗ್ಯ
Copy and paste this URL into your WordPress site to embed
Copy and paste this code into your site to embed