BREAKING NEWS: ರಾಮನಗರದಲ್ಲೇ ಕುಮಾರಸ್ವಾಮಿಗೆ ಸವಾಲ್‌ ಹಾಕಿದ ಡಿಕೆಶಿ…! ಅದೇನು ಗೊತ್ತಾ?

ರಾಮನಗರ: ಕುಮಾರಸ್ವಾಮಿ ಸುಕ್ಷೇತ್ರ ರಾಮನಗರದಲ್ಲಿ ನಿಂತು ಡಿ.ಕೆ ಶಿವಕುಮಾರ್‌ ನೇರ ಸವಾಲ್‌ ಹಾಕಿದ್ದಾರೆ. ಚಾಮುಂಡೇಶ್ವರಿ ಕರಗ ಮಹೋತ್ಸವ ಹಿನ್ನೆಲೆ ಕಳೆದ ದಿನ ಕಾಂಗ್ರೆಸ್‌ ಪಕ್ಷದಿಂದ ರಸಮಂಜರಿ ಕಾರ್ಯಕ್ರಮ ನಡೆದಿತ್ತು. BIGG BREAKING NEWS: ಸ್ಟಾರ್‌ ಹೋಟೆಲ್‌ ನಲ್ಲಿ ಡ್ರಗ್ಸ್ ಪಾರ್ಟಿ‌ ಪ್ರಕರಣ: ಸಿದ್ಧಾಂತ್ ಕಪೂರ್‌ ಗೆ ಸಂಕಷ್ಟ   ರಾಮನಗರ ಕಾಂಗ್ರೆಸ್ ವತಿಯಿಂದ ನಗರದ ಶ್ರೀರಾಮ ಥಿಯೇಟರ್ ಬಳಿ ಆಯೋಜಿಸಲಾಗಿತ್ತು.ಈ ವೇಳೆ ಮಾತನಾಡಿ ಅವರು, ಕುಮಾರಸ್ವಾಮಿ ಗೂ ಅವಕಾಶ ನೀಡಿದ್ದೀರಿ. ದೇವೇಗೌಡರಿಗೂ ಅವಕಾಶ ನೀಡಿದ್ದೀರಿ. ಆದರೆ ನೀವು … Continue reading BREAKING NEWS: ರಾಮನಗರದಲ್ಲೇ ಕುಮಾರಸ್ವಾಮಿಗೆ ಸವಾಲ್‌ ಹಾಕಿದ ಡಿಕೆಶಿ…! ಅದೇನು ಗೊತ್ತಾ?