ನ್ಯೂಯಾರ್ಕ್: ಭಾರತ ಸೇರಿಂದತೆ ಇತರ ದೇಶಗಳಲ್ಲೂ ಸಹ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ನಮ್ಮ ದೇಶದಲ್ಲಿ ದೀಪಾವಳಿ ಹಬ್ಬಕ್ಕೆ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗುತ್ತದೆ. ಆದ್ರೆ, ಇದೀಗ ನ್ಯೂಯಾರ್ಕ್‌ನಲ್ಲೂ ದೀಪಾವಳಿಯ ಪ್ರಯುಕ್ತ ಸಾರ್ವಜನಿಕ ಶಾಲಾ ರಜೆ ಎಂದು ಘೋಷಿಸಲಾಗಿದೆ ಎಂದು ಅಲ್ಲಿನ ಮೇಯರ್ ಎರಿಕ್ ಆಡಮ್ಸ್ ಹೇಳಿದ್ದಾರ ದೀಪಾವಳಿಯು ನ್ಯೂಯಾರ್ಕ್ ನಗರದಲ್ಲಿ 2023 ರಿಂದ ಸಾರ್ವಜನಿಕ ಶಾಲಾ ರಜೆಯಾಗಿರುತ್ತದೆ ಎಂದು ಮೇಯರ್ ಎರಿಕ್ ಆಡಮ್ಸ್ ಹೇಳಿದ್ದಾರೆ. ಇದರಿಂದ ಮಕ್ಕಳಿಗೆ ಹಬ್ಬದ ಬಗ್ಗೆ ಅರಿವು ಮೂಡಿಸಲು ಉತ್ತೇಜಿಸುತ್ತದೆ ಮತ್ತು ಹಬ್ಬದ ಮಹತ್ವದ … Continue reading BIG NEWS : 2023 ರಿಂದ ʻದೀಪಾವಳಿ ಹಬ್ಬʼಕ್ಕೆ ಸಾರ್ವಜನಿಕ ಶಾಲಾ ರಜೆ ಘೋಷಿಸಿದ ನ್ಯೂಯಾರ್ಕ್ | Diwali Will Be Public School Holiday In New York
Copy and paste this URL into your WordPress site to embed
Copy and paste this code into your site to embed