ಪಿಎಫ್ ಗ್ರಾಹಕರಿಗೆ ದೀಪಾವಳಿ ಗಿಫ್ಟ್ ; 6.5 ಕೋಟಿ ಉದ್ಯೋಗಿಗಳ ಖಾತೆಗೆ ‘ಬಡ್ಡಿ ಹಣ’ ಜಮೆ

ನವದೆಹಲಿ : ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (EPFO) 6.5 ಕೋಟಿ ಗ್ರಾಹಕರಿಗೆ ಸಂತಸದ ಸುದ್ದಿ ಸಿಕ್ಕಿದೆ. ಈ ಬಾರಿಯ ಉದ್ಯೋಗಿಗಳ ದೀಪಾವಳಿ ಹೆಚ್ಚು ಅದ್ಧೂರಿಯಾಗಲಿದೆ. ಯಾಕಂದ್ರೆ, ಬಡ್ಡಿ ಮೊತ್ತವನ್ನ ಶೀಘ್ರದಲ್ಲೇ ಪಿಎಫ್ ಗ್ರಾಹಕರ ಖಾತೆಗೆ ವರ್ಗಾಯಿಸಲಾಗುವುದು. ಹೌದು, ಇಪಿಎಫ್‌ಒ ಶೀಘ್ರದಲ್ಲೇ 2021-22ರ ಬಡ್ಡಿಯನ್ನು 6.5 ಕೋಟಿಗೂ ಹೆಚ್ಚು ಚಂದಾದಾರರ ಖಾತೆಗಳಿಗೆ ವರ್ಗಾಯಿಸಬಹುದು ಎಂದು ತೋರಲಿದ್ದು, ಈ ಬಾರಿ ನೌಕರರ ಭವಿಷ್ಯ ನಿಧಿ ಸಂಸ್ಥೆಯು ತನ್ನ ಸದಸ್ಯರ ಖಾತೆಗೆ ಶೇ.8.1 ಬಡ್ಡಿಯನ್ನು ಜಮಾ ಮಾಡಲಿದೆ. ಮೊತ್ತವನ್ನ ನೇರವಾಗಿ ನಿಮ್ಮ ಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ. ಇಪಿಎಫ್‌ಒ … Continue reading ಪಿಎಫ್ ಗ್ರಾಹಕರಿಗೆ ದೀಪಾವಳಿ ಗಿಫ್ಟ್ ; 6.5 ಕೋಟಿ ಉದ್ಯೋಗಿಗಳ ಖಾತೆಗೆ ‘ಬಡ್ಡಿ ಹಣ’ ಜಮೆ