ಭಾರತೀಯ ಸೈನಿಕರಿಗೆ ದೀಪಾವಳಿ ಉಡುಗೊರೆ: ಗುರೆಜ್‌ನಲ್ಲಿ ಜಿಯೋದಿಂದ ಐದು ಹೊಸ ಟವರ್ ಸ್ಥಾಪನೆ

ಕಾಶ್ಮೀರ : ಕಾಶ್ಮೀರದ ಬಂಡಿಪೋರಾದಲ್ಲಿ ಇರುವಂಥ ಗುರೆಜ್(Gurez) ದೂರದ ಪ್ರದೇಶದಲ್ಲಿ ರಿಲಯನ್ಸ್ ಜಿಯೋ ತನ್ನ ಸೇವೆ ಪ್ರಾರಂಭಿಸಿದೆ. ರಿಲಯನ್ಸ್ ಜಿಯೋ ಮತ್ತು ಭಾರತೀಯ ಸೇನೆ ಜಂಟಿಯಾಗಿ ಐದು ಹೊಸ ಟವರ್ ಗಳನ್ನು ಸ್ಥಾಪಿಸಲಾಗಿದೆ. ಕುಪ್ವಾರ ಸೆಂಟಿನೆಲ್ಸ್ ಸಾಮಾಜಿಕ ಮಾಧ್ಯಮ ವೇದಿಕೆಯು “X”ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ಇದನ್ನು ಘೋಷಿಸಿದೆ. ಈ ಟವರ್ ಗಳು ಸರಾಸರಿ 13,000 ಅಡಿ ಎತ್ತರದಲ್ಲಿರುವ ಕಾರ್ಯತಂತ್ರದ ಪ್ರಮುಖ ಫಾರ್ವರ್ಡ್ ಪೋಸ್ಟ್‌ಗಳಿಗೆ ಸಂಪರ್ಕವನ್ನು ಒದಗಿಸುತ್ತವೆ. ಇದನ್ನು ಮಹತ್ವದ ಸಾಧನೆ ಎಂದು ಕರೆದ ಕುಪ್ವಾರ ಸೆಂಟಿನಲ್ಸ್, “ಭಾರತೀಯ … Continue reading ಭಾರತೀಯ ಸೈನಿಕರಿಗೆ ದೀಪಾವಳಿ ಉಡುಗೊರೆ: ಗುರೆಜ್‌ನಲ್ಲಿ ಜಿಯೋದಿಂದ ಐದು ಹೊಸ ಟವರ್ ಸ್ಥಾಪನೆ