‘ದೀಪಾವಳಿ’ ಬಂಫರ್ ಆಫರ್: ರೂ.699ಕ್ಕೆ ಸಿಗಲಿದೆ ‘ಜಿಯೋ ಭಾರತ್‌ 4 ಜಿ ಫೋನ್’ | Jio Phone Offer

ನವದೆಹಲಿ : ದೇಶದ ಪ್ರಮುಖ ಉದ್ಯಮಿ ಮುಖೇಶ್ ಅಂಬಾನಿ ಅವರ ಕಂಪನಿ ರಿಲಯನ್ಸ್ ಜಿಯೋ ಈ ದೀಪಾವಳಿಗೆ ಜಿಯೋ ಭಾರತ್ 4 ಜಿ ಫೋನ್‌ಗಳ ಬೆಲೆಯನ್ನು ಶೇ 30 ರಷ್ಟು ಕಡಿತಗೊಳಿಸಿದೆ. ಈ ಸೀಮಿತ ಅವಧಿಯ ಕೊಡುಗೆಯ ಅಡಿಯಲ್ಲಿ, ₹999 ನ ಜಿಯೋಭಾರತ್ ಮೊಬೈಲ್ ಫೋನ್ ಈಗ ₹699ರ ವಿಶೇಷ ಬೆಲೆಗೆ ಲಭ್ಯವಿದೆ. ಜಿಯೋಭಾರತ್ ಫೋನ್ ಅನ್ನು 123 ರೂ.ಗೆ ರೀಚಾರ್ಜ್ ಮಾಡಬಹುದು. ಈ ಮಾಸಿಕ ಟ್ಯಾರಿಫ್ ಯೋಜನೆಯಲ್ಲಿ ಅನಿಯಮಿತ ಉಚಿತ ಧ್ವನಿ ಕರೆಗಳು, 14 ಜಿಬಿ … Continue reading ‘ದೀಪಾವಳಿ’ ಬಂಫರ್ ಆಫರ್: ರೂ.699ಕ್ಕೆ ಸಿಗಲಿದೆ ‘ಜಿಯೋ ಭಾರತ್‌ 4 ಜಿ ಫೋನ್’ | Jio Phone Offer