Health Tips: ಈ ಆಹಾರಗಳು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಕಾರಿ | Digestion improve

ನವದೆಹಲಿ: ಇನ್ನೇನು ದೀಪಾವಳಿ ಹಬ್ಬ ಬಂದೇ ಬಿಡ್ತು. ಈ ಹಬ್ಬದಲ್ಲಿ ಜನರು ವಿವಿಧ ಖಾದ್ಯಗಳನ್ನು ಸವಿಯುತ್ತಾರೆ. ನಿಮ್ಮ ನೆಚ್ಚಿನ ಆಹಾರಗಳು ಮತ್ತು ಸಿಹಿತಿಂಡಿಗಳ ಅತಿಯಾದ ಸೇವನೆಯು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತವೆ. ನೀವು ಅಜೀರ್ಣ ಮತ್ತು ಆಮ್ಲೀಯತೆ ಮತ್ತು ಹಲವಾರು ಇತರ ಸಮಸ್ಯೆಗಳಿಂದ ಬಳಲುತ್ತಿರಬಹುದು. ಜೀರ್ಣಕಾರಿ ಸಮಸ್ಯೆಗಳು ಹಲವಾರು ಕಾರಣಗಳಿಂದ ಉಂಟಾಗಬಹುದು ಮತ್ತು ಇವುಗಳು ಕಡಿಮೆ ಫೈಬರ್ ಆಹಾರದಿಂದ ಹಿಡಿದು ನಿಯಮಿತವಾಗಿ ವ್ಯಾಯಾಮ ಮಾಡದಿರುಉದು ಕೂಡ ಕಾರಣವಾಗಿರಬಹುದು. ನಿಮ್ಮ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸಕ್ರಿಯಗೊಳಿಸದ ಯಾವುದಾದರೂ ಜೀರ್ಣಕಾರಿ ತೊಂದರೆಗೆ ಕಾರಣವಾಗಬಹುದು. … Continue reading Health Tips: ಈ ಆಹಾರಗಳು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಕಾರಿ | Digestion improve