‘ಬಿಗ್ ಬಾಸ್’ ಮನೆಯಿಂದ ‘ದಿವ್ಯಾ ಉರುಡುಗ’ ಔಟ್ : ಈ ಸಲ ಯಾರಾಗಬಹುದು ವಿನ್ನರ್..? |BIGGBOSS-9
ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿ ಕಿರುತೆರೆ ಪ್ರೇಕ್ಷಕರ ಮೋಡಿ ಮಾಡಿದ್ದ ಸ್ಪರ್ಧಿ ದಿವ್ಯಾ ಉರುಡುಗ ಇದೀಗ ಎಲಿಮಿನೇಟ್ ಆಗಿದ್ದಾರೆ. ಕಳೆದ ಬಿಗ್ ಬಾಸ್-8 ಗೂ ಕಾಲಿಟ್ಟಿದ್ದ ದಿವ್ಯಾ ಫೈನಲಿಸ್ಟ್ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ನಂತರ ಸೀಸನ್-9 ಕ್ಕೂ ಪ್ರವೇಶ ಮಾಡಿದ್ದರು. ಆದರೆ ಈ ಸಲ ಕೂಡ ಅದೃಷ್ಟ ಕೈ ಕೊಟ್ಟಿದ್ದು, ದಿವ್ಯಾ ಉರುಡುಗ ಇದೀಗ ಎಲಿಮಿನೇಟ್ ಆಗಿದ್ದಾರೆ. ಕಳೆದ ಸೀಸನ್ನಲ್ಲಿ ಅರವಿಂದ್ ಕೆ.ಪಿ -ದಿವ್ಯಾ ಉರುಡುಗ ಜೋಡಿ ಸಖತ್ ಗಮನ ಸೆಳೆದಿದ್ದರು. ಇವರಿಬ್ಬರ ನಡುವೆ ಪ್ರೀತಿ-ಪ್ರೇಮವಿದೆ ಎಂಬ … Continue reading ‘ಬಿಗ್ ಬಾಸ್’ ಮನೆಯಿಂದ ‘ದಿವ್ಯಾ ಉರುಡುಗ’ ಔಟ್ : ಈ ಸಲ ಯಾರಾಗಬಹುದು ವಿನ್ನರ್..? |BIGGBOSS-9
Copy and paste this URL into your WordPress site to embed
Copy and paste this code into your site to embed