ಮದುವೆಯಾದ ತಿಂಗಳೊಳಗೆ ವಿಚ್ಛೇದನ ; 40 ಲಕ್ಷ ಜೀವನಾಂಶ ಕೇಳಿದ ಪತ್ನಿಗೆ ಮುಟ್ಟಿ ನೋಡಿಕೊಳ್ಳುವ ಉತ್ತರ ಕೊಟ್ಟ ಜಡ್ಜ್

ನವದೆಹಲಿ : ಭಾರತದಲ್ಲಿ ಮದುವೆ ಮತ್ತು ವೈವಾಹಿಕ ವ್ಯವಸ್ಥೆಗೆ ಸಾಕಷ್ಟು ಪ್ರಾಮುಖ್ಯತೆ ಇದೆ. ಇಡೀ ಜಗತ್ತು ನಮ್ಮ ಸಂಪ್ರದಾಯವನ್ನು ಗೌರವಿಸುತ್ತದೆ. ಅಂತಹ ಭಾರತೀಯ ವಿವಾಹ ವ್ಯವಸ್ಥೆ ಈಗ ಗೊಂದಲಮಯವಾಗಿದೆ. ಭಾರತದಲ್ಲಿ ವಿಚ್ಛೇದನದ ಸಂಸ್ಕೃತಿ ಇತ್ತೀಚಿನ ದಿನಗಳಲ್ಲಿ ಸ್ಥಿರವಾಗಿ ಹೆಚ್ಚುತ್ತಿದ್ದು, ಇತ್ತೀಚೆಗೆ ನ್ಯಾಯಾಲಯದ ಮುಂದೆ ಬಂದಿರುವ ಅಂತಹ ಒಂದು ಪ್ರಕರಣವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವಿಚ್ಛೇದನ ಮತ್ತು ಜೀವನಾಂಶಕ್ಕೆ ಸಂಬಂಧಿಸಿದ ಪ್ರಕರಣವು ನ್ಯಾಯಾಲಯದ ಪೀಠದ ಮುಂದೆ ಬಂದಿತು. ಇದನ್ನು ಕೇಳಿದ ಇಬ್ಬರೂ ನ್ಯಾಯಾಧೀಶರು ಕೆಲವು ಪ್ರಮುಖ ಅಂಶಗಳನ್ನ … Continue reading ಮದುವೆಯಾದ ತಿಂಗಳೊಳಗೆ ವಿಚ್ಛೇದನ ; 40 ಲಕ್ಷ ಜೀವನಾಂಶ ಕೇಳಿದ ಪತ್ನಿಗೆ ಮುಟ್ಟಿ ನೋಡಿಕೊಳ್ಳುವ ಉತ್ತರ ಕೊಟ್ಟ ಜಡ್ಜ್