Job Alert: ಡಿ.21ರಂದು ಜಿಲ್ಲಾ ಕಾರ್ಯಕ್ರಮ ಸಂಯೋಜಕರ ನೇಮಕಾತಿ ನೇರ ಸಂದರ್ಶನ
ಶಿವಮೊಗ್ಗ : ಜಿಲ್ಲಾ ಎನ್.ಸಿ.ಡಿ. ಘಟಕವು ಎನ್.ಪಿ.ಸಿ.ಡಿ.ಸಿ.ಎಸ್. ಕಾರ್ಯಕ್ರಮದಡಿ ಗುತ್ತಿಗೆ ಆಧಾರದ ಮೇಲೆ ಜಿಲ್ಲಾ ಕಾರ್ಯಕ್ರಮ ಸಂಯೋಜಕರನ್ನು ನೇಮಕಾತಿ ಮಾಡಿಕೊಳ್ಳಲು ದಿ: 21/12/2022 ರಂದು ಬೆಳಗ್ಗೆ 11.00 ರಿಂದ ಸಂಜೆ 5.30ರವರೆಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆ ಆವರಣ, ಶಿವಮಗೊಗ ಇಲ್ಲಿ ನೇರ ಸಂದರ್ಶನ ಏರ್ಪಡಿಸಲಾಗಿದೆ. Job Alert: ‘310 ಪ್ರಾಂಶುಪಾಲ’ರ ಹುದ್ದೆಗೆ ಅರ್ಜಿ ಆಹ್ವಾನ: ಇಲ್ಲಿದೆ ಸಂಪೂರ್ಣ ಮಾಹಿತಿ 1 ವರ್ಷ ಆರೋಗ್ಯ ಸೇವೆ/ಪಬ್ಲಿಕ್ ಹೆಲ್ತ್ ಪ್ರೋಗ್ರಾಂನಲ್ಲಿ ಎನ್.ಸಿ.ಡಿ. ಕುರಿತು ಕಾರ್ಯನಿರ್ವಹಿಸಿದ … Continue reading Job Alert: ಡಿ.21ರಂದು ಜಿಲ್ಲಾ ಕಾರ್ಯಕ್ರಮ ಸಂಯೋಜಕರ ನೇಮಕಾತಿ ನೇರ ಸಂದರ್ಶನ
Copy and paste this URL into your WordPress site to embed
Copy and paste this code into your site to embed