ಫೆ.22ರಂದು ಸಾಗರದಲ್ಲಿ ‘ಹವ್ಯಕ ಶಿಕ್ಷಕ’ರ ಜಿಲ್ಲಾ ಮಟ್ಟದ ಸಮಾವೇಶ: ಮಹಾಸಭಾದ ನಿರ್ದೇಶಕ ಹು.ಭಾ.ಅಶೋಕ್

ಶಿವಮೊಗ್ಗ: ಫೆಬ್ರವರಿ.22ರಂದು ಅಖಿಲ ಹವ್ಯಕ ಮಹಾಸಭಾ ವತಿಯಿಂದ ಬೆಳಿಗ್ಗೆ 6.30 ರಿಂದ ರಾತ್ರಿ 9.30ರವರೆಗೆ ರಾಘವೇಶ್ವರ ಸಭಾಭವನದಲ್ಲಿ ಶಿವಮೊಗ್ಗ ಜಿಲ್ಲಾ ಹವ್ಯಕ ಶಿಕ್ಷಕ ಸಮಾವೇಶ ಜ್ಞಾನಮ್ ನಡೆಯಲಿದೆ ಎಂಬುದಾಗಿ ಮಹಾಸಭಾದ ನಿರ್ದೇಶಕರ ಹು.ಭಾ ಅಶೋಕ್ ಮಾಹಿತಿ ನೀಡಿದ್ದಾರೆ. ಇಂದು ಶಿವಮೊಗ್ಗದ ಸಾಗರ ನಗರದಲ್ಲಿರುವಂತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರ, ಸಮಾವೇಶದಲ್ಲಿ ಅಂಗನವಾಡಿಯಿoದ ವಿಶ್ವವಿದ್ಯಾಲಯ ಹಂತದವರೆಗೆ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರನ್ನು ಒಂದೆಡೆ ಸೇರಿಸುವ ವಿಶೇಷ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು. ಕಳೆದ 81 … Continue reading ಫೆ.22ರಂದು ಸಾಗರದಲ್ಲಿ ‘ಹವ್ಯಕ ಶಿಕ್ಷಕ’ರ ಜಿಲ್ಲಾ ಮಟ್ಟದ ಸಮಾವೇಶ: ಮಹಾಸಭಾದ ನಿರ್ದೇಶಕ ಹು.ಭಾ.ಅಶೋಕ್