ಸುಭಾಷಿತ :

Monday, February 17 , 2020 5:10 AM

‘ಸೋಶಿಯಲ್ ಮೀಡಿಯಾ’ದಲ್ಲಿ ಕಿಚ್ಚು ಹಚ್ಚಿಸಿದ ಬಾಲಿವುಡ್ ನಟಿ ‘ದಿಶಾ ಪಟಾನಿ’ : ‘PHOTO’ ವೈರಲ್


Monday, January 20th, 2020 9:16 pm

ಸಿನಿಮಾ ಡೆಸ್ಕ್ : ಬಾಲಿವುಡ್ ಬೆಡಗಿ ದಿಶಾ ಪಟಾಣಿಯ ಮತ್ತೊಂದು ಹಾಟ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸೆನ್ಶೇಶನ್ ಕ್ರಿಯೇಟ್ ಮಾಡಿದೆ.

ಯಾವಾಗಲೂ ಬಿಕಿನಿಯಲ್ಲಿ ಕಾಣಿಸಿಕೊಂಡು ಹಾಟ್ ಫೋಟೋಶೂಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸೌಂಡ್ ಮಾಡುವ ಬೆಡಗಿಯ ಮತ್ತೊಂದು ಹಾಟ್ ಫೋಟೋ ಅಪ್ಲೋಡ್ ಮಾಡಿ ಅಭಿಮಾನಿಗಳ ಎದೆಗೆ ಕಿಚ್ಚು ಹಚ್ಚಿಸಿದ್ದಾರೆ ದಿಶಾ.

ಹೌದು, ದಿಶಾ ಅವರು ಮಲಾಂಗ್ ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾ ಫೆ. 7 ರಂದು ತೆರೆಗೆ ಬರಲಿದೆ. ಆ ಸಾಂಗ್ ವೊಂದರಲ್ಲಿ ಕಾಣಿಸಿಕೊಂಡ ದಿಶಾ ಬಿಕಿನಿ ಧರಿಸಿ ನಟಿಸುತ್ತಿದ್ದಾರೆ. ಬಿಕಿನಿ ಧರಿಸಿರುವ ದಿಶಾ ಅವರ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.

 

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions