ಸುಭಾಷಿತ :

Tuesday, January 28 , 2020 2:07 PM

ಫೋಟೋಶೂಟ್ ನಲ್ಲಿ ಸಖತ್ ಮಿಂಚಿದ ‘ಬೆಡಗಿ’ ದಿಶಾ ಪಠಾಣಿ


Tuesday, September 17th, 2019 9:24 pm

ಸಿನಿಮಾ ಡೆಸ್ಕ್ : ಬಾಲಿವುಡ್ ಬೆಡಗಿ ದಿಶಾ ಪಟಾಣಿಯ ಮತ್ತೊಂದು ಹಾಟ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸೆನ್ಶೇಶನ್ ಕ್ರಿಯೇಟ್ ಮಾಡಿದೆ. 

ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸಕ್ರಿಯರಾಗಿರುವ ದಿಶಾ ಮತ್ತೊಂದಷ್ಟು ಫೋಟೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸುದ್ದಿಯಾಗಿದ್ದಾರೆ,

ಇತ್ತೀಚೆಗಷ್ಟೇ ದಿಶಾ ಬಾತ್ ಟಬ್ ನಲ್ಲಿ ಕುಳಿತು ಕ್ಯಾಮೆರಾಗೆ ಪೋಸ್ ನೀಡಿ, ಈ ಫೋಟೋವನ್ನು ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದರು, ಹಾಗೂ ಕೆಲವು ದಿನಗಳ ಹಿಂದೆ  ಬ್ಲಾಕ್ ಡ್ರೆಸ್ ನಲ್ಲಿ ದಿಶಾ ಪಠಾಣಿ ಫೋಟೋ ಶೂಟ್ ಮಾಡಿಸಿಕೊಂಡು ಗಮನ ಸೆಳೆದಿದ್ದರು. ಈಗ ದಿಶಾ ಬಿಳಿ ಬಣ್ಣದ ಟಾಪ್, ತಿಳಿ ಹಸಿರು ಜಾಕೆಟ್ ಹಾಗೂ ಪ್ಯಾಂಟ್ ನಲ್ಲಿ ಸಖತ್ ಮಿಂಚಿದ್ದಾರೆ. ಮತ್ತೊಂದು ಫೋಟೋದಲ್ಲಿ ಅವರು ಧರಿಸಿದ್ದ ಆಭರಣ ಸಖತ್ ಹೈಲೈಟ್ ಆಗಿದೆ. ದಿಶಾ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions