DISGUSTING : ಪುಣೆಯ ಕಂಪನಿವೊಂದರ ಕ್ಯಾಂಟೀನ್ ಸಮೋಸಾದಲ್ಲಿ ‘ಕಾಂಡೋಮ್, ಗುಟ್ಕಾ’ ಪತ್ತೆ

ಪುಣೆ : ಪುಣೆಯ ಪಿಂಪ್ರಿ-ಚಿಂಚ್ವಾಡ್’ನ ಪ್ರತಿಷ್ಠಿತ ಕಂಪನಿಯ ಕ್ಯಾಂಟೀನ್ನಲ್ಲಿ ನೀಡಲಾಗುವ ಸಮೋಸಾಗಳಲ್ಲಿ ಕಾಂಡೋಮ್ಗಳು, ಕಲ್ಲುಗಳು, ತಂಬಾಕು, ಗುಟ್ಕಾ ಮತ್ತು ಇತರ ಹಲವಾರು ವಸ್ತುಗಳು ಪತ್ತೆಯಾಗಿವೆ ಎಂದು ಸ್ಥಳೀಯ ದಿನಪತ್ರಿಕೆಯೊಂದು ವರದಿ ಮಾಡಿದೆ. ವರದಿಯ ಪ್ರಕಾರ, ಮಾರ್ಚ್ 27ರಂದು ಬೆಳಕಿಗೆ ಬಂದ ಈ ಘಟನೆಯು ಪೊಲೀಸರು ಐದು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲು ಕಾರಣವಾಗಿದೆಯಾದ್ರು, ಇಲ್ಲಿಯವರೆಗೆ ಒಬ್ಬರನ್ನ ಬಂಧಿಸಲಾಗಿದೆ. ಕಂಪನಿಯೊಂದಿಗಿನ ತನ್ನ ಸ್ವಂತ ಒಪ್ಪಂದವನ್ನ ಕೊನೆಗೊಳಿಸಿದ ನಂತ್ರ ಹೊಸ ಗುತ್ತಿಗೆದಾರರಿಂದ ಕ್ಯಾಟರಿಂಗ್ ಒಪ್ಪಂದವನ್ನ ಪಡೆಯುವ ಪ್ರಯತ್ನದಲ್ಲಿ ಉದ್ಯಮಿಯೊಬ್ಬರು ಈ … Continue reading DISGUSTING : ಪುಣೆಯ ಕಂಪನಿವೊಂದರ ಕ್ಯಾಂಟೀನ್ ಸಮೋಸಾದಲ್ಲಿ ‘ಕಾಂಡೋಮ್, ಗುಟ್ಕಾ’ ಪತ್ತೆ