‘ಕೊರೊನಾ ಲಸಿಕೆ’ ತೆಗೆದುಕೊಂಡರೆ ‘ವಿಮಾ ಪ್ರೀಮಿಯಂ’ನಲ್ಲಿ ರಿಯಾಯಿತಿ, ಈ ಸೂಪರ್ ‘ಆಫರ್’ ಕುರಿತು ನಿಮ್ಗೆ ಗೊತ್ತಾ?
ಕೆಎನ್ಎನ್ಡಿಜಿಟಲ್ ಡೆಸ್ಕ್ : ಕೋವಿಡ್ ಸಾಂಕ್ರಾಮಿಕ ರೋಗವು ನಿಮ್ಮನ್ನು ತಲುಪದಂತೆ ನೀವು ಕೊರೊನಾ ಲಸಿಕೆ ಮೂರನೇ ಡೋಸ್ ತೆಗೆದುಕೊಂಡಿದ್ದೀರಾ? ಆದಾಗ್ಯೂ, ವಿಮಾ ಕಂಪನಿಗಳು ನಿಮಗಾಗಿ ಉತ್ತಮ ಕೊಡುಗೆಯನ್ನ ನೀಡುತ್ತಿವೆ. ನೀವು ಹೊಸ ಜೀವ ವಿಮಾ ಪಾಲಿಸಿ, ಆರೋಗ್ಯ ವಿಮಾ ಪಾಲಿಸಿ ಅಥವಾ ಟರ್ಮ್ ಇನ್ಶುರೆನ್ಸ್’ನ್ನ ಖರೀದಿಸಿದ್ರೆ ಅಥವಾ ನೀವು ಹಳೆಯ ಪಾಲಿಸಿಯನ್ನ ನವೀಕರಿಸಿದರೆ (ಪಾಲಿಸಿ ನವೀಕರಣ) ಪ್ರೀಮಿಯಂನಲ್ಲಿ ನೀವು ರಿಯಾಯಿತಿಯನ್ನ ಪಡೆಯಬಹುದು. ‘ಮೂರನೇ ಡೋಸ್ ಕೊರೊನಾ ಲಸಿಕೆ ತೆಗೆದುಕೊಂಡವರಿಗೆ ವಿಮಾ ಕಂತುಗಳಲ್ಲಿ ರಿಯಾಯಿತಿ’ ಆಫರ್ ಇನ್ನೂ ಜಾರಿಯಲ್ಲಿಲ್ಲ … Continue reading ‘ಕೊರೊನಾ ಲಸಿಕೆ’ ತೆಗೆದುಕೊಂಡರೆ ‘ವಿಮಾ ಪ್ರೀಮಿಯಂ’ನಲ್ಲಿ ರಿಯಾಯಿತಿ, ಈ ಸೂಪರ್ ‘ಆಫರ್’ ಕುರಿತು ನಿಮ್ಗೆ ಗೊತ್ತಾ?
Copy and paste this URL into your WordPress site to embed
Copy and paste this code into your site to embed