ನವದೆಹಲಿ : ಭಾರತದಲ್ಲಿ ಸ್ಮಾರ್ಟ್ಫೋನ್ ಬಳಕೆದಾರರು ಇದನ್ನ ಗಮನಿಸುತ್ತಾರೆ. ಆಂಡ್ರಾಯ್ಡ್ ಫೋನ್ ಮತ್ತು ಐಫೋನ್ ಬಳಕೆದಾರರು ತಮ್ಮ ಫೋನ್’ಗಳಲ್ಲಿ ಕರೆ ಫಾರ್ವರ್ಡಿಂಗ್ ನಿರ್ವಹಿಸುವ ವಿಧಾನವು ಬದಲಾಗಲಿದೆ. ಕರೆ ಫಾರ್ವರ್ಡಿಂಗ್ ವೈಶಿಷ್ಟ್ಯಗಳನ್ನ ಸಕ್ರಿಯಗೊಳಿಸಲು ಯುಎಸ್ಎಸ್ಡಿ ಕೋಡ್ಗಳನ್ನು (*401# ನಂತಹ) ಬಳಸುವುದನ್ನ ನಿಲ್ಲಿಸುವಂತೆ ಟೆಲಿಕಾಂ ಇಲಾಖೆ (DoT) ಟೆಲಿಕಾಂ ಕಂಪನಿಗಳಿಗೆ ಆದೇಶಿಸಿದೆ. ಈ ಬದಲಾವಣೆಯು ಏಪ್ರಿಲ್ 15, 2024 ರಿಂದ ಜಾರಿಗೆ ಬರಲಿದೆ. USSD ಕೋಡ್’ಗಳು ಬ್ಯಾಲೆನ್ಸ್ ಅಥವಾ ಫೋನ್’ನ ಐಎಂಇಐ ಸಂಖ್ಯೆಯನ್ನ ಪರಿಶೀಲಿಸುವಂತಹ ವಿವಿಧ ಸೇವೆಗಳನ್ನ ಪ್ರವೇಶಿಸಲು ಮೊಬೈಲ್ … Continue reading ಏ.15 ರಿಂದ ‘ಸ್ಮಾರ್ಟ್ ಪೋನ್’ಗಳಲ್ಲಿ ‘USSD ಆಧಾರಿತ ಕರೆ ಫಾರ್ವರ್ಡಿಂಗ್’ ಸ್ಥಗಿತಗೊಳಿಸಿ ; ಟೆಲಿಕಾಂ ಕಂಪನಿಗಳಿಗೆ ಸರ್ಕಾರ ಸೂಚನೆ
Copy and paste this URL into your WordPress site to embed
Copy and paste this code into your site to embed