BREAKING NEWS : ನಟ ದರ್ಶನ್ ಬಳಸಿದ ಆ ಪದಕ್ಕೆ, ನಟ, ನಿರ್ದೇಶಕ ಪ್ರೇಮ್ ಬೇಸರ.!

ಬೆಂಗಳೂರು : ನಟ ದರ್ಶನ್ ನಿನ್ನೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಬಗ್ಗೆ ಕಿಡಿಕಾರಿದ್ದರು. ಗಂಡಸ್ತನಕ್ಕೆ ಸವಾಲ್ ಹಾಕಿದ್ದರು. ಆದ್ರೇ ಈ ಸವಾಲ್ ಗೆ ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಆಣೆ ಮಾಡಿ ಎಂಬುದಾಗಿ ಪ್ರತಿಸವಾಲ್ ಎಸೆದಿದ್ದರು. ಇದರ ಮಧ್ಯೆ ನಟ ದರ್ಶನ್ ಪ್ರೇಮ್ ಕುರಿತಂತೆ ಬಳಸಿದಂತ ಪುಡಾಂಗ್ ಪದಕ್ಕೆ ಇಂದು ಸಖತ್ ಬೇಸರ ವ್ಯಕ್ತ ಪಡಿಸಿದ್ದಾರೆ. BIG NEWS : ಭಾರತೀಯ ‘ಮೊದಲ ವೈದ್ಯ ಪದವೀಧರೆ’ಗೆ ‘ಗೂಗಲ್’ನಿಂದ ಮಹತ್ವದ ಗೌರವ : ‘ಕದಂಬಿನಿ ಗಂಗೂಲಿ’ಗೆ ‘ಗೂಗಲ್ ಡೂಡಲ್’ ಗೌರವ … Continue reading BREAKING NEWS : ನಟ ದರ್ಶನ್ ಬಳಸಿದ ಆ ಪದಕ್ಕೆ, ನಟ, ನಿರ್ದೇಶಕ ಪ್ರೇಮ್ ಬೇಸರ.!