ಧಾರ್ಮಿಕ ಕಾರ್ಯಗಳಲ್ಲಿ ದಿಕ್ಕುಗಳಿಗಿದೆ ಬಹಳ ಮಹತ್ವ! ಏನದು ಅಂತ ಈ ಸುದ್ದಿ ಓದಿ

ಸನಾತನ ಹಿಂದೂ ಧರ್ಮದಲ್ಲಿ ಬಹುತೇಕ ಆಚರಣೆಗಳು, ಸಂಪ್ರದಾಯಗಳು ಪ್ರಕೃತಿ, ಖಗೋಳದೊಂದಿಗೆ ಬೆಸೆದುಕೊಂಡಿವೆ. ಈ ಪೂಜಾ ವಿಧಿ, ಧಾರ್ಮಿಕ ಕೈಂಕರ್ಯಗಳಿಗೆ ಅದರದ್ದೇ ಆದ ನಿಯಮಾವಳಿಗೂ ಇವೆ. ಅಂತೆಯೇ, ದಿಕ್ಕುಗಳಿಗೆ ಸಂಬಂಧಿಸಿದಂತೆಯೂ ಸಾಕಷ್ಟು ನಂಬಿಕೆ, ನಿಯಮಗಳನ್ನು ಶ್ರದ್ಧೆ ಭಕ್ತಿಯಿಂದ ಪಾಲಿಸಿಕೊಂಡು ಬರಲಾಗುತ್ತದೆ. ನಿರ್ದಿಷ್ಟ ದಿಕ್ಕಿನಲ್ಲಿ ಒಂದಷ್ಟು ಧಾರ್ಮಿಕ ಕಾರ್ಯಗಳನ್ನು ಮಾಡಬೇಕು ಎಂಬ ನಿಯಮವಿದೆ. ಹೀಗೆ ಮಾಡಿದರೆ ಮಾತ್ರ ಅದರ ಶುಭ ಫಲ ಸಿಗುತ್ತದೆ ಎಂಬುದು ನಂಬಿಕೆ. *ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ … Continue reading ಧಾರ್ಮಿಕ ಕಾರ್ಯಗಳಲ್ಲಿ ದಿಕ್ಕುಗಳಿಗಿದೆ ಬಹಳ ಮಹತ್ವ! ಏನದು ಅಂತ ಈ ಸುದ್ದಿ ಓದಿ