‘ನೇರ ತೆರಿಗೆ ಸಂಗ್ರಹ’ದಲ್ಲಿ ಶೇ.22.19ರಷ್ಟು ಹೆಚ್ಚಳ ; 2024-25ರಲ್ಲಿ 4,62,664 ಕೋಟಿ ಕಲೆಕ್ಷನ್
ನವದೆಹಲಿ : 2024-25ರ ಹಣಕಾಸು ವರ್ಷದ ನೇರ ತೆರಿಗೆ ಸಂಗ್ರಹದ ತಾತ್ಕಾಲಿಕ ಅಂಕಿ-ಅಂಶಗಳು (ಜೂನ್ 16 ರಂತೆ) ನಿವ್ವಳ ಸಂಗ್ರಹವು 4,62,664 ಕೋಟಿ ರೂ.ಗಳಷ್ಟಿದೆ ಎಂದು ತೋರಿಸುತ್ತಿವೆ. ಹಿಂದಿನ ಹಣಕಾಸು ವರ್ಷದ 2023-24 ರ ಇದೇ ಅವಧಿಯಲ್ಲಿ 3,82,414 ಕೋಟಿ ರೂ.ಗೆ ಹೋಲಿಸಿದ್ರೆ, ಇದು 20.99% ಹೆಚ್ಚಳವನ್ನ ಪ್ರತಿನಿಧಿಸುತ್ತದೆ. ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದ ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಜೂನ್ 16 ರವರೆಗೆ 4,62,664 ಕೋಟಿ ರೂ.ಗಳ ನಿವ್ವಳ ನೇರ ತೆರಿಗೆ ಸಂಗ್ರಹವು ಕಾರ್ಪೊರೇಷನ್ ತೆರಿಗೆ (ಸಿಐಟಿ) … Continue reading ‘ನೇರ ತೆರಿಗೆ ಸಂಗ್ರಹ’ದಲ್ಲಿ ಶೇ.22.19ರಷ್ಟು ಹೆಚ್ಚಳ ; 2024-25ರಲ್ಲಿ 4,62,664 ಕೋಟಿ ಕಲೆಕ್ಷನ್
Copy and paste this URL into your WordPress site to embed
Copy and paste this code into your site to embed