Job Alert: ಜುಲೈ.11ರಂದು ವಿವಿಧ ಹುದ್ದೆಗಳ ನೇಮಕಾತಿಗೆ ನೇರ ಸಂದರ್ಶನ
ಬಳ್ಳಾರಿ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 2025-26 ನೇ ಸಾಲಿಗೆ ವಿವಿಧ ಕಾರ್ಯಕ್ರಮಗಳಡಿ ಮಂಜೂರಾಗಿ ಖಾಲಿ ಇರುವ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಜುಲೈ 11 ರಂದು ನೇರ ಸಂದರ್ಶನ ಏರ್ಪಡಿಸಲಾಗಿದೆ. ಹುದ್ದೆಗಳ ವಿವರ: ಮಕ್ಕಳ ಆರೋಗ್ಯ ವಿಭಾಗ-01(ಎಂಬಿಬಿಎಸ್), ಇ-ಆಸ್ಪತ್ರೆ ವಿಭಾಗ-02(ಎಂಬಿಬಿಎಸ್), ಎಸ್‌ಎನ್‌ಸಿಯು ವಿಭಾಗ-06(ಎಂಬಿಬಿಎಸ್), ತಾಯಿ ಆರೋಗ್ಯ ವಿಭಾಗ-02(ಎಂಬಿಬಿಎಸ್), ಎನ್‌ಸಿಡಿ ವಿಭಾಗ-05(ಎಂಬಿಬಿಎಸ್), ಎನ್‌ಯುಹೆಚ್‌ಎಂ ವಿಭಾಗ-02(ಎಂಬಿಬಿಎಸ್), ನಮ್ಮ ಕ್ಲಿನಿಕ್-03(ಎಂಬಿಬಿಎಸ್) ಸೇರಿ ಒಟ್ಟು 21 … Continue reading Job Alert: ಜುಲೈ.11ರಂದು ವಿವಿಧ ಹುದ್ದೆಗಳ ನೇಮಕಾತಿಗೆ ನೇರ ಸಂದರ್ಶನ
Copy and paste this URL into your WordPress site to embed
Copy and paste this code into your site to embed