ಡಿಪ್ಲೊಮಾ ಪ್ರವೇಶಾತಿಗಾಗಿ ಅರ್ಜಿಆಹ್ವಾನ

ಉಡುಪಿ : ಮೈಸೂರಿನಲ್ಲಿರುವಕೇಂದ್ರೀಯ ಪೆಟ್ರೋಕೆಮಿಕಲ್ಸ್ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಪೆಟ್)ಯುಕೇಂದ್ರ ಸರ್ಕಾರದ ರಸಾಯನ, ಪೆಟ್ರೋರಸಾಯನ ಮತ್ತು ರಸಗೊಬ್ಬರ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾಗಿದ್ದು, ಈ ಸಂಸ್ಥೆಯಲ್ಲಿಪ್ರಸಕ್ತ ಸಾಲಿನ ಡ್ಲಿಪ್ಲೋಮಾ ಮತ್ತು ಪೋಸ್ಟ್ಗ್ರ‍್ಯಾಜುಯೇಟ್‌ ಡಿಪ್ಲೋಮಾ ಪ್ರವೇಶಕ್ಕೆ ಆನ್‌ಲೈನ್ ಹಾಗೂ ಆಫ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. BIG NEWS : ‘ಕೊರೋನಾ 2ನೇ ಅಲೆ’ ಕಡಿಮೆ ಆಯ್ತು ಅಂತ ಖುಷಿಯಲ್ಲಿದ್ದವರಿಗೆ ಬಿಗ್ ಶಾಕ್ : ‘ಅಕ್ಟೋಬರ್’ನಲ್ಲಿ ಕೊರೋನಾ 3ನೇ ಅಲೆ ಆರಂಭ – ICMR ವಿಜ್ಞಾನಿಗಳು ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಟೆಕ್ನಾಲಜಿ … Continue reading ಡಿಪ್ಲೊಮಾ ಪ್ರವೇಶಾತಿಗಾಗಿ ಅರ್ಜಿಆಹ್ವಾನ