‘ದಿನೇಶ್ ಕಾರ್ತಿಕ್’ ನಿವೃತ್ತಿ? ‘ಸೋಶಿಯಲ್ ಮೀಡಿಯಾ’ದಲ್ಲಿ ಸುಳಿವು ನೀಡಿದ ಸ್ಟಾರ್ ಕ್ರಿಕೆಟಿಗ

ನವದೆಹಲಿ : ಟೀಂ ಇಂಡಿಯಾ ವಿಕೆಟ್ ಕೀಪರ್, ಬ್ಯಾಟ್ಸ್ಮನ್ ಆಗಿರುವ ದಿನೇಶ್ ಕಾರ್ತಿಕ್, ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಮೂಲಕ ನಿವೃತ್ತಿಯ ಸುಳಿವು ನೀಡಿದ್ದಾರೆ. ಅಂದ್ಹಾಗೆ, ವಿಶ್ವಕಪ್ಗೂ ಮುನ್ನವೇ ಕಾರ್ತಿಕ್ಗೆ ಇದು ಕೊನೆಯ ವಿಶ್ವಕಪ್ ಆಗಿರಬಹುದು ಎಂದು ಹೇಳಲಾಗುತ್ತಿದೆ. ಕಾರ್ತಿಕ್ ಬುಧವಾರ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೋವನ್ನ ಹಂಚಿಕೊಳ್ಳುವ ಮೂಲಕ ಇದನ್ನ ಸೂಚಿಸಿದ್ದಾರೆ. ನಿವೃತ್ತಿ ತೆಗೆದುಕೊಳ್ಳುವುದಾಗಿ ಸ್ಪಷ್ಟವಾಗಿ ಹೇಳಿಲ್ಲ. ಆದ್ರೆ, ಅವರ ಪೋಸ್ಟ್ನಿಂದ ಅಭಿಮಾನಿಗಳು ಇದನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ. ವಿಶ್ವಕಪ್ನ ಆರಂಭಿಕ ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ ಅವರಿಗೆ ಆಡುವ XI ನಲ್ಲಿ … Continue reading ‘ದಿನೇಶ್ ಕಾರ್ತಿಕ್’ ನಿವೃತ್ತಿ? ‘ಸೋಶಿಯಲ್ ಮೀಡಿಯಾ’ದಲ್ಲಿ ಸುಳಿವು ನೀಡಿದ ಸ್ಟಾರ್ ಕ್ರಿಕೆಟಿಗ