ಕೆನಡಾದ ಭಾರತದ ಹೈಕಮೀಷನರ್ ಆಗಿ ದಿನೇಶ್ ಕೆ ಪಟ್ನಾಯಕ್ ನೇಮಕ

ನವದೆಹಲಿ: ರಾಜತಾಂತ್ರಿಕ ಉದ್ವಿಗ್ನತೆಯ ನಡುವೆ ನವದೆಹಲಿ ತನ್ನ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ ಮತ್ತು ಕೆನಡಾದಲ್ಲಿ ಬೀಡುಬಿಟ್ಟಿದ್ದ ಇತರ ಹಿರಿಯ ರಾಜತಾಂತ್ರಿಕರನ್ನು ಹಿಂತೆಗೆದುಕೊಂಡ ಸುಮಾರು ಒಂಬತ್ತು ತಿಂಗಳ ನಂತರ, ಹಿರಿಯ ರಾಜತಾಂತ್ರಿಕ ದಿನೇಶ್ ಕೆ ಪಟ್ನಾಯಕ್ ಅವರನ್ನು ಕೆನಡಾಕ್ಕೆ ಭಾರತದ ಮುಂದಿನ ಹೈಕಮಿಷನರ್ ಆಗಿ ನೇಮಿಸಲಾಗಿದೆ. ವಿದೇಶಾಂಗ ಸಚಿವಾಲಯ (MEA) ಗುರುವಾರ ಪಟ್ನಾಯಕ್ ಅವರ ನೇಮಕವನ್ನು ಪ್ರಕಟಿಸಿದೆ. ಪ್ರಸ್ತುತ ಸ್ಪೇನ್ ಸಾಮ್ರಾಜ್ಯದ ರಾಯಭಾರಿಯಾಗಿರುವ ದಿನೇಶ್ ಕೆ ಪಟ್ನಾಯಕ್ (IFS:1990) ಅವರನ್ನು ಕೆನಡಾಕ್ಕೆ ಭಾರತದ ಮುಂದಿನ ಹೈಕಮಿಷನರ್ ಆಗಿ … Continue reading ಕೆನಡಾದ ಭಾರತದ ಹೈಕಮೀಷನರ್ ಆಗಿ ದಿನೇಶ್ ಕೆ ಪಟ್ನಾಯಕ್ ನೇಮಕ