`ಮೋದಿ ಚೌಕಿದಾರರಲ್ಲ, ಜನಸಾಮಾನ್ಯರ ಪಾಲಿನ ಕೆಟ್ಟ ಗ್ರಹಚಾರ’ : ದಿನೇಶ್ ಗುಂಡೂರಾವ್ ವಾಗ್ದಾಳಿ

ಬೆಂಗಳೂರು : ಸ್ವಘೋಷಿತ ಚೌಕಿದಾರ ಮೋದಿಯವರು ನಿಜವಾದ ಚೌಕಿದಾರರಲ್ಲ, ಬದಲಿಗೆ ಜನಸಾಮಾನ್ಯರ ಪಾಲಿನ ಕೆಟ್ಟ ಗ್ರಹಚಾರ ಎಂದು ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ. ಬಿಸಿಲ ಬೇಗೆಗೆ ರಾಜ್ಯದ ಜನರು ತತ್ತರ : ಬೇಸಿಗೆಗೂ ಮುನ್ನವೇ ಹೆಚ್ಚಾಯ್ತು ತಾಪಮಾನ! ಕೇಂದ್ರ ಸರ್ಕಾರದ ಆಡಳಿತದ ಬಗ್ಗೆ ಟ್ವೀಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿರು ದಿನೇಶ್ ಗುಂಡೂರಾವ್, ಚೇಳಿಗೆ ಯಜಮಾನಿಕೆ ನೀಡಿ ಮನೆಯವರೆಲ್ಲಾ ಕುಟುಕಿಸಿಕೊಳ್ಳುವಂತಾಗಿದೆ ಪ್ರಧಾನಿ ಮೋದಿಯವರ ಆಡಳಿತ. ಇದೊಂದು ರೀತಿ ದುಡ್ಡು ಕೊಟ್ಟು ದೆವ್ವ … Continue reading `ಮೋದಿ ಚೌಕಿದಾರರಲ್ಲ, ಜನಸಾಮಾನ್ಯರ ಪಾಲಿನ ಕೆಟ್ಟ ಗ್ರಹಚಾರ’ : ದಿನೇಶ್ ಗುಂಡೂರಾವ್ ವಾಗ್ದಾಳಿ