ಢಾಕಾ (ಬಾಂಗ್ಲಾದೇಶ): ಸುಸ್ತು, ದೇಹ ನಿರ್ಜಲೀಕರಣಗೊಂಡಾಗ ನೀಡುವ ಓಆರ್‌ಎಸ್ (Oral Rehydration Solution-ORS) ಅನ್ನು ಸಂಶೋಧಿಸುವ ಮೂಲಕ ವಿಶ್ವದಾದ್ಯಂತ ಕೋಟ್ಯಂತರ ಜೀವಗಳ ಉಳಿವಿಗೆ ಕಾರಣವಾಗಿದ್ದ ಖ್ಯಾತ ವೈದ್ಯ ಡಾ. ದಿಲೀಪ್ ಮಹಲನಾಬಿಸ್ (Dilip Mahalanabis) ತಮ್ಮ 88ನೇ ವಯಸ್ಸಿಗೇ ಭಾನುವಾರ ಕೋಲ್ಕತ್ತದಲ್ಲಿ ಕೊನೆಯುಸಿರೆಳೆದಿದ್ದಾರೆ. 1970 ರ ದಶಕದಲ್ಲಿ ಪಶ್ಚಿಮ ಬಂಗಾಳದ ಬಂಗಾವ್ ಬಳಿಯ ಶಿಬಿರಗಳಲ್ಲಿ ಲಕ್ಷಾಂತರ ಬಾಂಗ್ಲಾದೇಶದ ನಿರಾಶ್ರಿತರಿಗೆ ಚಿಕಿತ್ಸೆ ನೀಡುವಾಗ ದಿಲೀಪ್ ಅವರು ಮೊದಲ ಬಾರಿಗೆ ORS ಅನ್ನು ಬಳಸಿದರು. ದಿಲೀಪ್ ಈ ORS ಮೂಲಕ … Continue reading BIG NEWS : ಕೋಟ್ಯಾಂತರ ಜನರ ಜೀವ ಕಾಪಾಡಿದ್ದ ʻORSʼ ಸಂಶೋಧಕ ʻಡಾ. ದಿಲೀಪ್ ಮಹಲನಾಬಿಸ್ʼ ಇನ್ನಿಲ್ಲ | Dilip Mahalanabis is no more
Copy and paste this URL into your WordPress site to embed
Copy and paste this code into your site to embed