Good News: ರಾಜ್ಯ ಆರೋಗ್ಯ ಇಲಾಖೆಯ ‘ವೈದ್ಯಕೀಯ ದಾಖಲೆ’ ಡಿಜಿಟಲೀಕರಣ: ಇನ್ಮುಂದೆ ‘ನಿಮ್ಮ ರಿಪೋರ್ಟ್’ ಎಲ್ಲಾ ಕಡೆ ಲಭ್ಯ

ಮೈಸೂರು: ಸರ್ಕಾರಿ ಆಸ್ಪತ್ರೆಗೆ ಹೋದ್ರೆ ಓಪಿಡಿ ಚೀಟಿ ಪಡೆದು, ವೈದ್ಯರು ನೀಡೋ ಚಿಕಿತ್ಸೆ ಪಡೆದು, ಮನೆಗೆ ರೋಗಿಗಳು ವಾಪಾಸ್ ಆಗ್ತಾ ಇದ್ರು. ಇನ್ಮುಂದೆ ಇದರ ಜೊತೆಗೆ ಎಲ್ಲಾ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದ್ದು, ರೋಗಿಗಳ ರೆಕಾರ್ಡ್ ಎಲ್ಲಾ ಕಡೆ ಸಿಗೋ ಹಾಗೆ ಆಗಲಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಈಗಾಗಲೇ ದಾಖಲೆಗಳ ಡಿಜಿಟಲ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಆಸ್ಪತ್ರೆಗೆ ಹೋಗೋ ರೋಗಿಗಳ ಪ್ರತಿಯೊಂದು ರಿಪೋರ್ಟ್ ಅದರಲ್ಲಿ ಲಭ್ಯವಾಗಲಿದೆ. ಹೀಗಾಗಿ ರೋಗಿಗಳಿಗೆ ಚಿಕಿತ್ಸೆ ನೀಡೋದಕ್ಕೂ ಸುಲಭವಾಗುತ್ತಿತ್ತು. ಇದೀಗ ರಾಜ್ಯದಲ್ಲೂ ಇದೇ ಮಾದರಿಯಲ್ಲಿ ವೈದ್ಯಕೀಯ ದಾಖಲೆಗಳನ್ನು … Continue reading Good News: ರಾಜ್ಯ ಆರೋಗ್ಯ ಇಲಾಖೆಯ ‘ವೈದ್ಯಕೀಯ ದಾಖಲೆ’ ಡಿಜಿಟಲೀಕರಣ: ಇನ್ಮುಂದೆ ‘ನಿಮ್ಮ ರಿಪೋರ್ಟ್’ ಎಲ್ಲಾ ಕಡೆ ಲಭ್ಯ