‘ಡಿಜಿಟಲ್ ಪ್ರಶ್ನೆ, OMR ಅನ್ಸರ್, ಸ್ಟೇಜ್ಡ್ ಎಕ್ಸಾಂ’ : ‘NEET UG’ಗೆ ‘ಹೊಸ ಸ್ವರೂಪ’ ಪ್ರಸ್ತಾಪ

ನವದೆಹಲಿ : ಇತ್ತೀಚಿನ ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆಯ ಹಿನ್ನೆಲೆಯಲ್ಲಿ, ಇಸ್ರೋದ ಮಾಜಿ ಮುಖ್ಯಸ್ಥ ಡಾ.ಕೆ.ರಾಧಾಕೃಷ್ಣನ್ ನೇತೃತ್ವದ ಸರ್ಕಾರ ನೇಮಿಸಿದ ಸಮಿತಿಯು ಪರೀಕ್ಷಾ ಭದ್ರತೆಯನ್ನ ಬಿಗಿಗೊಳಿಸಲು ಸರಣಿ ಸುಧಾರಣೆಗಳನ್ನ ಪ್ರಸ್ತಾಪಿಸಿದೆ. ನೀಟ್ ಯುಜಿಯನ್ನು ಅನೇಕ ಹಂತಗಳಲ್ಲಿ ನಡೆಸುವುದು, ಪ್ರಶ್ನೆ ಪತ್ರಿಕೆಗಳನ್ನು ಡಿಜಿಟಲ್ ರೂಪದಲ್ಲಿ ತಲುಪಿಸುವುದು ಮತ್ತು ಒಎಂಆರ್ ಶೀಟ್ಗಳಲ್ಲಿ ಉತ್ತರಗಳನ್ನು ದಾಖಲಿಸುವ ಹೈಬ್ರಿಡ್ ಮಾದರಿಯನ್ನು ಬಳಸುವುದು ಪ್ರಮುಖ ಸಲಹೆಗಳಲ್ಲಿ ಸೇರಿವೆ. ಈ ಬದಲಾವಣೆಗಳು ಭದ್ರತಾ ಅಪಾಯಗಳನ್ನ ಕಡಿಮೆ ಮಾಡುವ ಮತ್ತು ಭಾರತದ ಅತ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ … Continue reading ‘ಡಿಜಿಟಲ್ ಪ್ರಶ್ನೆ, OMR ಅನ್ಸರ್, ಸ್ಟೇಜ್ಡ್ ಎಕ್ಸಾಂ’ : ‘NEET UG’ಗೆ ‘ಹೊಸ ಸ್ವರೂಪ’ ಪ್ರಸ್ತಾಪ