Digital Live Certificate : ಪಿಂಚಣಿದಾರರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಬಳ್ಳಾರಿ : ಕಾರ್ಮಿಕರ ಭವಿಷ್ಯನಿಧಿ ಸಂಘಟನೆ (ಇಪಿಎಫ್‍ಒ) ಪಿಂಚಣಿದಾರರು ಐರಿಸ್ ಸ್ಕ್ಯಾನರ್ ಮೂಲಕ ಫಿಂಗರ್ ಪ್ರಿಂಟ್ ಸ್ಕ್ಯಾನರ್‍ನಂತಹ ಆಧಾರ್ ಆಧಾರಿತ ಬಯೋಮೆಟ್ರಿಕ್ ಸಾಧನಗಳನ್ನು ಬಳಸಿಕೊಂಡು ಡಿಜಿಟಲ್ ಜೀವನ್ ಪ್ರಮಾಣ ಪತ್ರ ಸಲ್ಲಿಸಬಹುದು ಎಂದು ಕಾರ್ಮಿಕರ ಭವಿಷ್ಯನಿಧಿ ಸಂಘಟನೆಯ ಕ್ಷೇತ್ರೀಯ ಭವಿಷ್ಯನಿಧಿಯ ಆಯುಕ್ತರಾದ ಕೆ.ವೆಂಕಟಸುಬ್ಬಯ್ಯ ಅವರು ತಿಳಿಸಿದ್ದಾರೆ. BIGG NEWS : ವೋಟರ್ ಐಡಿ ಹಗರಣ : `BBMP’ಯ 15 ಆರ್ ಒಗಳಿಗೆ ಪೊಲೀಸರಿಂದ ನೋಟಿಸ್ ವೃದ್ಧಾಪ್ಯ ಅಥವಾ ಆರೋಗ್ಯ ಸಮಸ್ಯೆಗಳಿಂದಾಗಿ ಕೆಲವು ಪಿಂಚಣಿದಾರರು ತಮ್ಮ ಬಯೋಮೆಟ್ರಿಕ್ಸ್ (ಪಿಂಗರ್ … Continue reading Digital Live Certificate : ಪಿಂಚಣಿದಾರರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ