ಹಿರಿಯ ನಾಗರೀಕರ ಗಮನಕ್ಕೆ: ಫೆ.2ರಂದು ಪೊಲೀಸ್ ಇಲಾಖೆಯಿಂದ ಡಿಜಿಟಲ್ ಸಾಕ್ಷರತೆ, ಸುರಕ್ಷತೆ ಉಚಿತ ತರಬೇತಿ
ಬೆಂಗಳೂರು: ಹಿರಿಯ ನಾಗರೀಕರಿಗೆ ಉಚಿತ ಡಿಜಿಟಲ್ ಸಾಕ್ಷರತೆ ಮತ್ತು ಸೈಬರ್ ಸುರಕ್ಷತೆಯ ತರಬೇತಿಯನ್ನು ಫೆಬ್ರವರಿ 2ರಂದು ಪೊಲೀಸ್ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದೆ. ಈ ಕುರಿತಂತೆ ಬೆಂಗಳೂರು ನಗರ ಪೊಲೀಸ್ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಬೆಂಗಳೂರು ನಗರ ಪೊಲೀಸ್ ಹಾಗೂ ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ಜಂಟಿ ಸಹಯೋಗದಲ್ಲಿ ಕಳೆದ 22 ವರ್ಷಗಳಿಂದ ಹಿರಿಯರ ಸಹಾಯವಾಣಿ ಕಾರ್ಯ ನಿರ್ವಹಿಸುತ್ತಿದೆ. ಅದರಂತೆ ಪ್ರತಿ ತಿಂಗಳು ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ವತಿಯಿಂದ ಬೆಂಗಳೂರಿನ ಎಲ್ಲಾ ವಲಯಗಳಲ್ಲೂ ಹಿರಿಯರ ನಾಗರಿಕರಿಗೆ ಉಚಿತ ಡಿಜಿಟಲ್ … Continue reading ಹಿರಿಯ ನಾಗರೀಕರ ಗಮನಕ್ಕೆ: ಫೆ.2ರಂದು ಪೊಲೀಸ್ ಇಲಾಖೆಯಿಂದ ಡಿಜಿಟಲ್ ಸಾಕ್ಷರತೆ, ಸುರಕ್ಷತೆ ಉಚಿತ ತರಬೇತಿ
Copy and paste this URL into your WordPress site to embed
Copy and paste this code into your site to embed