ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯಾಧ್ಯಂತ ಕೈಗಾರಿಕೆಗಳು, ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆಯನ್ನು ಬಳಕೆ ಮಾಡೋದು ಕಡ್ಡಾಯಗೊಳಿಸಿ, ಸುಗ್ರೀವಾಜ್ಞೆಯನ್ನು ಹೊರಡಿಸಿತ್ತು. ಈ ಕಡತವನ್ನು ರಾಜ್ಯಪಾಲಕರ ಸಹಿಗೆ ಕಳುಹಿಸಲಾಗಿತ್ತು. ಇಂತಹ ಕಡತವನ್ನು ತಿರಸ್ಕರಿಸಿ, ಸಹಿ ಹಾಕದೇ ವಾಪಾಸ್ ರಾಜ್ಯಪಾಲರು ಕಳಿಸಲಾಗಿದೆ ಎನ್ನಲಾಗಿತ್ತು. ಆದ್ರೇ ವಾಪಾಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ ಎಂಬುದಾಗಿ ರಾಜಭವನ ಸ್ಪಷ್ಟೀಕರಣ ನೀಡಿದೆ. ಈ ಕುರಿತಂತೆ ರಾಜಭವನದಿಂದ ಸ್ಪಷ್ಟೀಕರಣ ಬಿಡುಗಡೆ ಮಾಡಿದ್ದು, ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆಯ ಸುಗ್ರೀವಾಜ್ಞೆ ಕಡತವನ್ನು ತಿರಸ್ಕರಿಸಿಲ್ಲ. ಸರ್ಕಾರಕ್ಕೆ ವಾಪಾಸ್ ಕಳುಹಿಸಿದ್ದೇವೆ … Continue reading BIG UPDATE: ‘ನಾಮಫಲಕ’ಗಳಲ್ಲಿ ಶೇ.60ರಷ್ಟು ‘ಕನ್ನಡ ಕಡ್ಡಾಯ ಸುಗ್ರೀವಾಜ್ಞೆ’ಯನ್ನು ತಿರಸ್ಕರಿಸಿಲ್ಲ: ರಾಜಭವನದ ಸ್ಪಷ್ಟನೆ
Copy and paste this URL into your WordPress site to embed
Copy and paste this code into your site to embed