ಸಂವಿಧಾನ ನಿಮ್ ತಾತ ಬಂದು ಮಾಡಿದ್ನಾ? ನಿಮ್ಮ RSS ದವರು ಬಂದ್ ಮಾಡಿದ್ರ? : ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
ಮೈಸೂರು : ಸಂವಿಧಾನ ಅವರೊಬ್ಬರೇ ಮಾಡಿದ್ದಾರಾ ಮತ್ಯಾರು ಮಾಡಿಲ್ವಾ? ಅಂತ ಕೇಳ್ತಾರೆ ಹಾಗಾದ್ರೆ ನಿಮ್ ತಾತ ಬಂದು ಮಾಡಿದ್ನಾ ? ನಿಮ್ಮ ಆರ್ ಎಸ್ ಎಸ್ ದವರು ಬಂದ್ ಮಾಡಿದ್ರ? ಯಾರು ಮಾಡಿದರು? ಇದೆಲ್ಲವನ್ನು ಕೂಡ ಎಷ್ಟೇ ಕಷ್ಟ ಬಂದರೂ ಕೂಡ ಬದಲಾಯಿಸಲು ಆಗಲ್ಲ. ಸಂವಿಧಾನ ಸಮಿತಿಯಲ್ಲಿ 7 ಜನ ಸದಸ್ಯರಿದ್ದರು. ಆ ಸದಸ್ಯರು ಎಲ್ಲರೂ ಹೇಳುತ್ತಾರೆ ಈ ದೇಶದ ಸಂವಿಧಾನವನ್ನು ರೂಪಿಸೋದಕ್ಕೆ ಮುಖ್ಯ ಕಾರಣೀಕರ್ತರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅಂತ ಹೇಳಿ ಹೇಳುತ್ತಾರೆ. ಮೋದಿ … Continue reading ಸಂವಿಧಾನ ನಿಮ್ ತಾತ ಬಂದು ಮಾಡಿದ್ನಾ? ನಿಮ್ಮ RSS ದವರು ಬಂದ್ ಮಾಡಿದ್ರ? : ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
Copy and paste this URL into your WordPress site to embed
Copy and paste this code into your site to embed