ನಿಮ್ಗೆ ಗೊತ್ತಾ? ಟಿಫಿನ್ ಬಾಕ್ಸ್ ಹಿಡಿದು ಮುಂಬೈ ರೈಲು ಹತ್ತಿದ ಇವ್ರಿಂದು 42 ಸಾವಿರ ಕೋಟಿ ಸಾಮ್ರಾಜ್ಯದ ಒಡೆಯ!

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಸಾಧಿಸುವ ಛಲವೊಂದಿದ್ದರೆ ಸಾಕು ಜಗತ್ತನ್ನೇ ತಲೆ ಬಾಗಿಸುವಂತೆ ಮಾಡಬಹುದು ಸಾಬೀತುಪಡಿಸಿದ ವ್ಯಕ್ತಿ. ಸರಳ ಸ್ಕ್ರ್ಯಾಪ್ ವ್ಯಾಪಾರಿಯಿಂದ ಜಗತ್ತು ಹೆಮ್ಮೆಪಡುವ ವೇದಾಂತ ಸಾಮ್ರಾಜ್ಯದ ಮುಖ್ಯಸ್ಥನಾಗಿ ಅವರು ಬೆಳೆದ ರೀತಿ ಪ್ರತಿಯೊಬ್ಬ ಯುವಕರಿಗೂ ಮಾರ್ಗದರ್ಶಿ ಪುಸ್ತಕದಂತಿದೆ. ಇವ್ರು ಬೇರಾರು ಅಲ್ಲ ಅನಿಲ್ ಅಗರ್ವಾಲ್.. ಇಂದು, ಅವರು 42,396 ಕೋಟಿ ರೂ. ಸಂಪತ್ತಿನೊಂದಿಗೆ ಅಲ್ಯೂಮಿನಿಯಂ, ತಾಮ್ರ ಮತ್ತು ಸತು ವಲಯಗಳಲ್ಲಿ ಜಗತ್ತನ್ನು ಆಳುತ್ತಿದ್ದಾರೆ. ಅನಿಲ್ ಅಗರ್ವಾಲ್ 1954ರಲ್ಲಿ ಬಿಹಾರದ ಪಾಟ್ನಾದಲ್ಲಿ ಮಧ್ಯಮ ವರ್ಗದ ಮಾರ್ವಾಡಿ ಕುಟುಂಬದಲ್ಲಿ ಜನಿಸಿದರು. … Continue reading ನಿಮ್ಗೆ ಗೊತ್ತಾ? ಟಿಫಿನ್ ಬಾಕ್ಸ್ ಹಿಡಿದು ಮುಂಬೈ ರೈಲು ಹತ್ತಿದ ಇವ್ರಿಂದು 42 ಸಾವಿರ ಕೋಟಿ ಸಾಮ್ರಾಜ್ಯದ ಒಡೆಯ!