Covid19: ನಿಮಗೆ ಗೊತ್ತಾ ಈಗ ಹೆಚ್ಚಿನ ಆತಂಕ ಸೃಷ್ಠಿಸಿರುವ ಬಿಎಫ್.7 ಒಮಿಕ್ರಾನ್ ಉಪತಳಿ 2 ವರ್ಷಗಳ ಹಿಂದೆಯೇ ಪತ್ತೆ.!
ಪುಣೆ: ವಿದೇಶಗಳಲ್ಲಿ ಕೊರೋನಾ ಸೋಂಕಿನ ಕೇಸ್ ಗಳ ( Coronavirus Case ) ಸಂಖ್ಯೆ ಮತ್ತೆ ಏರಿಕೆ ಕಂಡಿದೆ. ಅದರಲ್ಲೂ ಚೀನಾದಲ್ಲಿ ಭಾರೀ ಆತಂಕವನ್ನೇ ಹುಟ್ಟಿಸಿದೆ. ಇದೀಗ ಚೀನಾದಲ್ಲಿ ಸ್ಪೋಟಕೊಂಡು, ಹೆಚ್ಚು ಆತಂಕ ಹುಟ್ಟಿಸಿರುವಂತ ಬಿಎಫ್.7 ಒಮಿಕ್ರಾನ್ ಉಪತಳಿ ( Omicron Variant ) ಮಾತ್ರ, ಎರಡು ವರ್ಷದ ಹಿಂದೆಯೇ ಪತ್ತೆಯಾಗಿದ್ದು ಎಂಬುದಾಗಿ ತಿಳಿದು ಬಂದಿದೆ. “ನನ್ನ ಹಳೆ ನಂಬರಿನ್ನೂ ಚಾಲ್ತಿಯಲ್ಲಿದೆ, ಕೋವಿಡ್ ಸಹಾಯಕ್ಕಾಗಿ ಕರೆ ಮಾಡ್ಬೋದು” ; ನಟ ಸೋನು ಸೂದ್ ಹೌದು ವಿದೇಶಗಳಲ್ಲಿ ಸ್ಪೋಟಕೊಂಡಿರುವಂತ … Continue reading Covid19: ನಿಮಗೆ ಗೊತ್ತಾ ಈಗ ಹೆಚ್ಚಿನ ಆತಂಕ ಸೃಷ್ಠಿಸಿರುವ ಬಿಎಫ್.7 ಒಮಿಕ್ರಾನ್ ಉಪತಳಿ 2 ವರ್ಷಗಳ ಹಿಂದೆಯೇ ಪತ್ತೆ.!
Copy and paste this URL into your WordPress site to embed
Copy and paste this code into your site to embed