‘ಮೋದಿ ಕೋಟ್’ ಹಾಕಿದ್ರಲ್ಲ ‘ಕೋಟಿ ರೂಪಾಯಿ’ದು ಅದನ್ನು ಕೇಳಿದ್ರಾ.? – ಸಿದ್ಧರಾಮಯ್ಯ

ಬೆಂಗಳೂರು: ನನ್ನ ದುಬಾರಿ ವಾಚ್ ಬಗ್ಗೆ ಬಿಜೆಪಿಯವರು ( BJP ) ಕೇಳುತ್ತಾರೆ ಅಂತ, ನೀವು ಕೇಳ್ತಿರಲ್ಲಯ್ಯ.? ಅದೇ ಮೋದಿ ಕೋಟ್ ಹಾಕಿದ್ರಲ್ಲ ಕೋಟಿ ರೂಪಾಯಿದು ಅದನ್ನು ಕೇಳಿದ್ರಾ ಎಂಬುದಾಗಿ ವಿಪಕ್ಷ ನಾಯಕ ಸಿದ್ಧರಾಮಯ್ಯ ( Siddaramaiah ), ಕೆಂಡಾಮಂಡಲವಾದಂತ ಪ್ರಸಂಗ ಇಂದು ನಡೆದಿದೆ. ಇಂದು ಬಿಜೆಪಿ ನಾಯಕರಿಂದ ದುಬಾರಿ ವಾಚ್ ಆರೋಪ ವಿಚಾರವಾಗಿ ಮಾಧ್ಯಮದವರ ಮೇಲೆ ಸಿದ್ದರಾಮಯ್ಯ ಕೆಂಡಾಮಂಡಲವಾದರು. ಥೂ.. ಅವರು ಕೇಳ್ತಾರೆ ಅಂತ ನೀವು ಕೇಳ್ತಿರಲ್ರಿ ಸಿಲ್ಲಿ. ಮೋದಿ ಕೋಟ್ ಹಾಕಿದ್ರಲ್ಲ ಕೋಟಿ ರೂಪಾಯಿದು ಅದನ್ನು ಕೇಳಿದ್ರಾ ? … Continue reading ‘ಮೋದಿ ಕೋಟ್’ ಹಾಕಿದ್ರಲ್ಲ ‘ಕೋಟಿ ರೂಪಾಯಿ’ದು ಅದನ್ನು ಕೇಳಿದ್ರಾ.? – ಸಿದ್ಧರಾಮಯ್ಯ