ನಿಮ್ಗೆ ‘ಗೃಹಲಕ್ಷ್ಮಿ ಯೋಜನೆ’ ಹಣ ಬಂದಿಲ್ವ? ಇದೇ ಕಾರಣವಂತೆ, ಈ ಕೆಲಸ ಮಾಡಿ, ಗ್ಯಾರಂಟಿ ಬರುತ್ತೆ | Gruhalakshmi Scheme

ಬೆಂಗಳೂರು: ರಾಜ್ಯದ ಯಜಮಾನಿ ಮಹಿಳೆಯರಿಗೆ ಕಾಂಗ್ರೆಸ್ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ( Gruhalakshmi Scheme ) ಜಾರಿಗೊಳಿಸಿದೆ. ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 2000 ಹಣವನ್ನು ಡಿಬಿಟಿ ಮೂಲಕ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ. ಒಂದು ವೇಳೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲವೆಂದರೇ ಇದೇ ಕಾರಣವಂತೆ. ಅದಕ್ಕಾಗಿ ನೀವು ಈ ಕೆಲಸ ಮಾಡಿ, ತಪ್ಪದೇ ಬರುತ್ತೆ ಎಂಬುದು ಇಲಾಖೆಯ ಮಾಹಿತಿಯಾಗಿದೆ. ಈ ಕುರಿತಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಾಹಿತಿ … Continue reading ನಿಮ್ಗೆ ‘ಗೃಹಲಕ್ಷ್ಮಿ ಯೋಜನೆ’ ಹಣ ಬಂದಿಲ್ವ? ಇದೇ ಕಾರಣವಂತೆ, ಈ ಕೆಲಸ ಮಾಡಿ, ಗ್ಯಾರಂಟಿ ಬರುತ್ತೆ | Gruhalakshmi Scheme