Scam Alert: ನಿಮಗೆ ‘CBI ಸಮನ್ಸ್, ವಾರೆಂಟ್’ ಅಂತ ಮೆಸೇಜ್ ಬಂದಿದ್ಯಾ? ಎಚ್ಚರ.! ಈ ಸುದ್ದಿ ಓದಿ
ನವದೆಹಲಿ: ಆನ್ ಲೈನ್ ವಂಚಕರು ಈಗ ಮತ್ತೊಂದು ದಾರಿಯನ್ನು ಹಿಡಿದಿದ್ದಾರೆ. ಬ್ಯಾಂಕ್ ಗ್ರಾಹಕರನ್ನು ವಂಚಿಸುವಂತ ಮಗದೊಂದು ದಾರಿಯೇ ಸಿಬಿಐ ಸಮನ್ಸ್, ವಾರೆಂಟ್ ಅನ್ನುವಂತ ಸಂದೇಶವಾಗಿದೆ. ಒಂದು ವೇಳೆ ನೀವು ಆ ಸಮನ್ಸ್, ವಾರೆಂಟ್ ಗೆ ಬೆಚ್ಚಿ ಬಿದ್ದು, ಅಲ್ಲಿನ ಲಿಂಕ್ ಓಪನ್ ಮಾಡಿದ್ದೇ ಆದ್ರೇ ನಿಮ್ಮ ಖಾತೆಯೇ ಖಾಲಿಯಾಗಿಬಿಡುತ್ತದೆ. ಹಾಗಾದ್ರೇ ಅಂತದ ಸ್ಕ್ಯಾಮ್ ಏನು ಎನ್ನುವ ಬಗ್ಗೆ ಮುಂದೆ ಓದಿ. ಇಂದು ಸ್ವತಹ ಸಿಬಿಐ ಫೇಕ್ ನೋಟಿಸ್, ವಾರೆಂಟ್ ಬಗ್ಗೆ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ( … Continue reading Scam Alert: ನಿಮಗೆ ‘CBI ಸಮನ್ಸ್, ವಾರೆಂಟ್’ ಅಂತ ಮೆಸೇಜ್ ಬಂದಿದ್ಯಾ? ಎಚ್ಚರ.! ಈ ಸುದ್ದಿ ಓದಿ
Copy and paste this URL into your WordPress site to embed
Copy and paste this code into your site to embed