‘ರೆಸ್ಯೂಮ್’ನಲ್ಲಿ ಈ ಯುವಕ ಬಳಸಿದ ತಂತ್ರ ಬಳಸಿ, ಆಫರ್’ಗಳ ಸುರಿಮಳೆ ಸುರಿಯುತ್ತೆ!
ನವದೆಹಲಿ : ಒಬ್ಬ ಯುವಕ ಉದ್ಯೋಗಕ್ಕಾಗಿ ಪರದಾಡುತ್ತಿದ್ದು, ಪದೇ ಪದೇ ತಿರಸ್ಕಾರಗಳು ಬರುತ್ತಿದ್ದವು. ಎಲ್ಲರೂ “ನೀನು ಈ ಪಾತ್ರಕ್ಕೆ ಯೋಗ್ಯನಲ್ಲ” ಎಂದು ಹೇಳುತ್ತಿದ್ದರು. ಆತನ ಭರವಸೆಗಳು ಉಸಿಯಾಗಲು ಶುರುವಾದಾಗ, ಆತ ಕೋಪಗೊಂಡು ಯಾರೂ ನಿರೀಕ್ಷಿಸದ ಕೆಲಸವನ್ನ ಮಾಡಿದನು. ಯುವಕ, ತಮಾಷೆಯ (ವಿಡಂಬನೆ) ರೆಸ್ಯೂಮ್ ಮಾಡಿದ್ದು, ಅದರಲ್ಲಿ ಎಲ್ಲವನ್ನೂ ಉದ್ದೇಶಪೂರ್ವಕವಾಗಿ ವಿಚಿತ್ರ ಮತ್ತು ತಮಾಷೆಯ ರೀತಿಯಲ್ಲಿ ಬರೆಯಲಾಗಿದೆ. ಉದಾಹರಣೆಗೆ: “30ನೇ ವಯಸ್ಸಿನಲ್ಲಿ 32 ವರ್ಷಗಳ ಅನುಭವ”, “ಟೆಲಿಪಥಿಕ್ ಡೀಬಗ್ ಮಾಡುವಿಕೆ”ಯಲ್ಲಿ ಪರಿಣಿತ, “MIT, ಹಾಗ್ವಾರ್ಟ್ಸ್ ಮತ್ತು ಕೋರ್ಸೆರಾ” ದಿಂದ … Continue reading ‘ರೆಸ್ಯೂಮ್’ನಲ್ಲಿ ಈ ಯುವಕ ಬಳಸಿದ ತಂತ್ರ ಬಳಸಿ, ಆಫರ್’ಗಳ ಸುರಿಮಳೆ ಸುರಿಯುತ್ತೆ!
Copy and paste this URL into your WordPress site to embed
Copy and paste this code into your site to embed